Publish Date: Sun, 30 Apr 2023 (15:30 IST)
Updated Date: Sun, 30 Apr 2023 (15:33 IST)
ಯಲಹಂಕ ವಿಧಾನಸಭಾ ಕ್ಷೇತ್ರದ ಲ್ಲಿ ವಿಶ್ವನಾಥ್ ಪ್ರೆಸ್ಟಿಜ್ ಗ್ರೂಪ್ ಓಯಾಸಿಸ್ ಅಪಾರ್ಟ್‌ಮೆಂಟ್ ನಲ್ಲಿ ಮತಯಾಚನೆ ಮಾಡಿದ್ದಾರೆ.ಅಪಾರ್ಟ್‌ಮೆಂಟ್ ನಿವಾಸಿಗಳ ಜತೆ ಸಮಾಲೋಚನೆ ನಡೆಸಿ ಮತಯಾಚನೆ ಮಾಡುವಂತೆ ಮನವಿ ಮಾಡಿದ್ದಾರೆ.ಪ್ರತಿಯೊಬ್ಬರು ಬಂದು ಮತದಾನ ಮಾಡಿ, ಕ್ಷೇತ್ರದಲ್ಲಿ ಹೆಚ್ಚು ಮತದಾನ ಮಾಡಬೇಕು.ನನಗೆ ಮೊದಲ ಪ್ರಾಶಸ್ತ್ಯ, ಆದ್ರೆ ಯಾರಿಗೆ ಆದ್ರು ಪರ್ವಾಗಿಲ್ಲ.ಮತದಾನ ಮಾಡಿ.ಕಾರ್ಲಾಪುರದಲ್ಲಿ ಬೈಕ್ ರ್ಯಾಲಿಯಲ್ಲಿ ಸ್ವತಃ ಬುಲೆಟ್ ಓಡಿಸಿಕೊಂಡು ವಿಶ್ವನಾಥ್ ಹೋದರು. ವಿಶ್ವನಾಥ್ ಪರ ನೂರಾರು ಬೈಕ್ ಗಳಿಂದ ರ್ಯಾಲಿ ನಡೆಸಲಾಗಿದೆ.