Webdunia - Bharat's app for daily news and videos

Install App

ವಿಕೃತಿ ಕಾಮಿ ಪ್ರಕಾಶ್ ವಿಲಿಯಂ ಅರೆಸ್ಟ್

Webdunia
ಬುಧವಾರ, 19 ಅಕ್ಟೋಬರ್ 2022 (19:41 IST)
ಕೊಲೆ ಬೆದರಿಕೆ ಹಾಕಿ ಅತ್ಯಾಚಾರಕ್ಕೆ ಯತ್ನಿಸಿದ ವಿಕೃತಿ ಕಾಮಿಯೊಬ್ಬ ಅರೆಸ್ಟ್ ಆಗಿದ್ದಾನೆ. ಅಶೋಕ ನಗರದಲ್ಲಿ ಮಹಿಳೆ ಕುತ್ತುಗೆಗೆ ಚಾಕು ಇಟ್ಟು ಅತ್ಯಾಚಾರಕ್ಕೆ ಯತ್ನಿಸಿದ್ದ ಅರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಪ್ರಕಾಶ್ ವಿಲಿಯಂ ಎಂದು ಗುರುತಿಸಲಾಗಿದೆ. ಸೆಂಟ್ ಮೇರಿಸ್ ಚರ್ಚ್​ನಲ್ಲಿ ಮಹಿಳೆ ಒರ್ವರು ಚರ್ಚ್ ಲೈಟ್ ಆಫ್ ಮಾಡಲು ಬಂದಾಗ ಬಾಗಿಲಲ್ಲಿ ಚಾಕು ಹಿಡಿದು ನಿಂತಿದ್ದ ಆರೋಪಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಮಹಿಳೆ ಜೋರಾಗಿ ಕೂಗಿದ್ದಕ್ಕೆ ಮಹಿಳೆ ಕುತ್ತಿಗೆಗೆ ಚಾಕು ಇಟ್ಟು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಚಾಕು ಹಾಕಿದಾಗ ಮಹಿಳೆ ಬಟ್ಟೆ ಚಾಕುವಿಗೆ ಸಿಕ್ಕಿ ಹರಿದಿದೆ. ಮಹಿಳೆ ಕಿರುಚಿದಾಗ ಆಕೆಯ ಪತಿ ಅಲ್ಲಿಗೆ ಬಂದಿದ್ದಾರೆ, ಪತಿ ಬರ್ತಿದ್ದ ಹಾಗೆ ಅಲ್ಲಿಂದ ಪ್ರಕಾಶ ಎಸ್ಕೇಪ್ ಆಗಿದ್ದಾನೆ. ಅದೆ ದಿನ ಏರಿಯಾದಲ್ಲಿ ಗಣೇಶ್ ಮೆರವಣಿಗೆ ಇದ್ದ ಕಾರಣ ಆರೋಪಿ ಎಸ್ಕೇಪ್ ಅಗಿ ಗಣೇಶ ಮೆರವಣಿಗೆ ಒಳಗೆ ಸೇರಿಕೊಂಡಿದ್ದಾನೆ. ಒಂದು ತಿಂಗಳ ಕಾಲ ಕಾರ್ಯಾಚರಣೆ ನಡೆಸಿದ್ದ ಆಶೋಕ್ ನಗರ ಪೊಲೀಸರು ಸದ್ಯ ಅರೋಪಿಯನ್ನು ಹುಡುಕಾಡಿ ಅರೆಸ್ಟ್ ಮಾಡಿದ್ದಾರೆ. ವಿಚಾರಣೆ ವೇಳೆ ಇದೇ ರೀತಿ ಹಲವಾರು ಮಹಿಳೆಯರ ಮೇಲೆ ಅತ್ಯಾಚಾರ ಯತ್ನ ಆಗಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಅಶೋಕ್ ನಗರ ಪೊಲೀಸರು ಅರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ