Publish Date: Thu, 22 Feb 2018 (11:08 IST)
Updated Date: Thu, 22 Feb 2018 (11:17 IST)
ಬೆಂಗಳೂರು: ವಿದ್ವತ್ ಮೇಲೆ ಯುಬಿಸಿಟಿಯಲ್ಲಿ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಿಜೆಪಿ ಎಂ.ಪಿ.ಪುತ್ರ ಶಾಮೀಲಾಗಿರುವ ಸಂಗತಿ ಬಯಲಾಗಿದೆ. ಹಲ್ಲೆ ಸಂದರ್ಭದಲ್ಲಿ ನಲಪಾಡ್ ಜತೆಗೆ ಬಿಜೆಪಿ ಎಂ.ಪಿ.ಪುತ್ರನೂ ಇದ್ದಾನೆ ಎಂಬ ಮಾಹಿತಿ ಈಗ ಬಯಲಾಗಿದೆ.
ಬಿಜೆಪಿ ಎಂ.ಪಿ. ಪುತ್ರನಿಂದಲೂ ವಿದ್ವತ್ ಮೇಲೆ ಹಲ್ಲೆ ನಡೆಸಲಾಗಿದೆಯಂತೆ. ಸಿಸಿಬಿ ಪೊಲೀಸರ ತನಿಖೆಯಲ್ಲಿ ಈ ಮಾಹಿತಿ ಬಯಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ