Webdunia - Bharat's app for daily news and videos

Install App

ಸಿದ್ದರಾಮಣ್ಣ ಬೇಕಾದ್ದು ತಿನ್ನು, ಅದನ್ನು ಬೇಕಾದ್ರೂ ಕಟ್ ಮಾಡ್ಸು: ಪ್ರತಾಪ್ ಸಿಂಹ ವಿವಾದಾತ್ಮಕ ಹೇಳಿಕೆ Video

Krishnaveni K
ಶನಿವಾರ, 4 ಏಪ್ರಿಲ್ 2026 (09:16 IST)
ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ  ವಾಗ್ದಾಳಿ ನಡೆಸುವ ಭರದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ನಾಲಿಗೆ ಹರಿಬಿಟ್ಟಿದ್ದಾರೆ. ಸಿದ್ರಾಮಣ್ಣ ಬೇಕಾದ್ದು ತಿನ್ನು, ತುದಿ ಬೇಕಾದ್ರೂ ಕಟ್ ಮಾಡಿಸು ಎಂದು ಅಸಭ್ಯ ಪದ ಬಳಕೆ ಮಾಡಿ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಬಾಗಲಕೋಟೆಯಲ್ಲಿ ಬಿಜೆಪಿ ಚುನಾವಣಾ ಪ್ರಚಾರದ ವೇಳೆ ಪ್ರತಾಪ್ ಸಿಂಹ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಹಿಂದೆಯೂ ಹಲವು ಬಾರಿ ಪ್ರತಾಪ್ ಸಿಂಹ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಾಗಿದ್ದು ಇದೆ. ಆದರೆ  ಈ ಬಾರಿ ಅವರು ಬಳಸಿದ ಶಬ್ಧ ಆಕ್ರೋಶಕ್ಕೆ ಕಾರಣವಾಗಿದೆ.

‘ಸಿದ್ದರಾಮಯ್ಯನವರು ಹೇಳ್ತಾರೆ, ನಾನು ಯುಗಾದಿ ದಿನನೂ ಮಾಂಸ ತಿಂತೀನಿ, ದೀಪಾವಳಿ ದಿನವೂ ಮಾಂಸ ತಿಂತೀನಿ. ಮಾಂಸ ತಿನ್ನು, ಏನು ಬೇಕಾದ್ರೂ ಮಾಡು ನೀನು, ಬೇಕಿದ್ರೆ ತುದಿ ಕಟ್ ಮಾಡ್ಸು ಬೇಡ ಅನ್ನಲ್ಲ. ಆದರೆ ಯುಗಾದಿ ದಿನ ಮಾಂಸ ತಿಂತೀನಿ, ದೀಪಾವಳಿ ದಿನ ಮಾಂಸ ತಿಂತೀನಿ ಎಂದು ನಮ್ಮ ಹಿಂದೂಗಳ ಭಕ್ತಿ, ಶ್ರದ್ಧೆ ಮೇಲೆ ನೋವುಂಟು ಮಾಡ್ತಾರೆ ಅಂದರೆ ಮುಸಲ್ಮಾನರು 15% ಇದ್ದಾರಲ್ಲಾ ಅವರನ್ನು ಓಲೈಸುತ್ತಿರುತ್ತಾರೆ’ ಎಂದಿದ್ದಾರೆ. ಅವರ ಈ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದೆ.

 
 
 
 
 
 
 
 
 
 
 
 
 
 
 

A post shared by Political Tv Kannada (@politicaltvkannada)

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಿಎಂಡಬ್ಲ್ಯೂ ಖರೀದಿಸಿದ್ದಕ್ಕೆ 2ಲಕ್ಷ ಬೇಡಿಕೆ, ವಾಹನ ಮುಂದೇ ಚಲಾಯಿಸದ ಹಾಗೇ ತಡೆಗಟ್ಟಿದ ಮಂಗಳಮುಖಿಯರು, Video

ಈಡೇರದ 5G ನೆಟ್‌ವರ್ಕ್ ಬೇಡಿಕೆ, ಗ್ರಾಮಕ್ಕೆ ಬಂದ ಜಿಯೋ ಉದ್ಯೋಗಿಯನ್ನು ಗ್ರಾಮಸ್ಥರು ಏನ್ ಮಾಡಿದ್ರು ನೋಡಿ, Video

ಮೂರು ವರ್ಷದ ಹಿಂದೆಯೇ BRICSಗೆ ಸೇರಲು ಪಾಕ್ ಅರ್ಜಿ ಸಲ್ಲಿಸಿದ್ದರು ಸಿಗದ ಸದಸ್ಯತ್ವ, ಯಾಕೆ ಗೊತ್ತಾ

ಸಾಲು ಸಾಲು ರಜೆಗೆ ಊರಿನತ್ತ ಜನ, ಇಡೀ ಬೆಂಗಳೂರೇ ಖಾಲಿಯಾದ ಹಾಗಿದೆ, Video

Karnataka Weather: ಉರಿಬಿಸಿಲಿಗೆ ಸುಸ್ತಾಗಿದ್ದ ಜನತೆ ಯಾವಾಗ ಮಳೆ ನಿರೀಕ್ಷಿಸಬಹುದು

ಮುಂದಿನ ಸುದ್ದಿ
Show comments