Select Your Language

Notifications

webdunia
webdunia
webdunia
webdunia

ಗಗನಕ್ಕೇರಿದ ತರಕಾರಿ ಬೆಲೆ

Vegetable prices skyrocket
ಕಳೆದೊಂದು ವಾರದಿಂದ ತರಕಾರಿ ಬೆಲೆ ಗಗನಕ್ಕೇರಿದ್ದು, ಕಡಿಮೆ ಇಳುವರಿಯಿಂದಾಗಿ ರೈತರು ನಷ್ಟ ಅನುಭವಿಸಿದರೆ, ಬೆಲೆ ಏರಿಕೆಯಿಂದ ಗ್ರಾಹಕರು ಕಂಗಾಲಾಗಿದ್ದಾರೆ. ರಾಜಧಾನಿಯಲ್ಲಿ ಇಂದಿನ ತರಕಾರಿ ದರ ಹೀಗಿದೆ.
 
ಇಂದಿನ ತರಕಾರಿ ಬೆಲೆ ಪ್ರತಿ ಕೆ.ಜಿಗೆ (ಹಾಪ್ ಕಾಮ್ಸ್ ದರ):
ಬೆಳ್ಳುಳ್ಳಿ- 126
ದಪ್ಪ ಮೆಣಸಿನಕಾಯಿ-122ರೂ
ಹಸಿ ಮೆಣಸಿನಕಾಯಿ- 54ರೂ
ಕ್ಯಾರೆಟ್- 86 ರೂ
ಹುರಳಿಕಾಯಿ (ಬೀನ್ಸ್)- 80ರೂ
ಈರುಳ್ಳಿ- 51
ಆಲೂಗಡ್ಡೆ- 45 ರೂ
ಮೂಲಂಗಿ- 80 ರೂ
ಬದನಕಾಯಿ- 110 ರೂ
ಟೊಮೆಟೊ - 45
 
ಸೊಪ್ಪು
ಕೊತ್ತಂಬರಿ ಸೊಪ್ಪು- 100 ರೂ
ಕೊತ್ತಂಬರಿ ನಾಟಿ- 94ರೂ
ಮೆಂತ್ಯ ಸೊಪ್ಪು-108ರೂ
ಪಾಲಕ್ ಸೊಪ್ಪು- 125 ರೂ
ಸಬ್ಬಕ್ಕಿ ಸೊಪ್ಪು- 70 ರೂ
ಕರಿಬೇವು- 67 ರೂ
ದಂಟಿನ ಸೊಪ್ಪು- 130ರೂ
 
ತೆಂಗಿನ ಕಾಯಿ
32 ರೂ (ದಪ್ಪ)
28 ರೂ (ಮಧ್ಯಮ
22 ರೂ (ಸಣ್ಣ)
16 ರೂ (ಅತಿ ಸಣ್ಣ)

Share this Story:

Follow Webdunia kannada

ಮುಂದಿನ ಸುದ್ದಿ

ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರದ ಮೇಲೆ ಸಿಸಿಬಿ ದಾಳಿ