Select Your Language

Notifications

webdunia
webdunia
webdunia
webdunia

ವಿವಿಧ ಎಸ್ಕಾಂಗಳಿಗೆ ಸರ್ಕಾರದಿಂದಲೇ ವಿದ್ಯುತ್ ಬಿಲ್ ಬಾಕಿ

ವಿವಿಧ ಎಸ್ಕಾಂಗಳಿಗೆ ಸರ್ಕಾರದಿಂದಲೇ ವಿದ್ಯುತ್ ಬಿಲ್ ಬಾಕಿ
bangalore , ಮಂಗಳವಾರ, 30 ನವೆಂಬರ್ 2021 (20:15 IST)
ವಿವಿಧ ಎಸ್ಕಾಂಗಳಿಗೆ ಸರ್ಕಾರದಿಂದಲೇ ವಿದ್ಯುತ್ ಬಿಲ್ ಬಾಕಿ- ಕೋಟಿ ಕೋಟಿ ಹಣ ಬಾಕಿ ಉಳಿಸಿಕೊಂಡಿರುವ ಸರ್ಕಾರ- ಬರೋಬ್ಬರಿ 3,750 ರೂ. ಬಾಕಿ ಉಳಿಸಿಕೊಂಡಿರುವ ಸರ್ಕಾರದ ವಿವಿಧ ಇಲಾಖೆಗಳು- ಕುಡಿಯುವ ನೀರು, ಬೀದಿ ದೀಪಕ್ಕೆ ಪೂರೈಸಿದಿ ವಿದ್ಯುತ್ ನ‌ 3,310 ಕೋಟಿ ರೂ. ಹಣ ಪಾವತಿಯೇ ಆಗಿಲ್ಲ- ರಾಜ್ಯದ 8 ಜಿಲ್ಲೆಗಳಿಗೆ ವಿದ್ಯುತ್ ಸರಬರಾಜು ಮಾಡುವ ಬೆಸ್ಕಾಂ- ನಗರ ಭಾಗದಲ್ಲೇ ಬರೋಬ್ಬರಿ 1,157,47 ಕೋಟಿ ರೂ. ಹಣ ಬಾಕಿ ಉಳಿದುಕೊಂಡಿದೆ- ಬೆಂಗಳೂರು ನಗರ, ಬೆಂ. ಗ್ರಾಮಾಂತರ, ಸೇರಿದಂತೆ ಉಳಿದ 8 ಜಿಲ್ಲೆಗಳಿಂದ 2,444 ಕೋಟಿ ಹಣ ಬಿಕ್ ಬಾಕಿ ಇದೆ- ಬೆಸ್ಕಾಂ ತಲೆನೋವಾಗಿದ್ದು, ವಿದ್ಯುತ್ ಕಡಿತದ ನೋಟಿಸ್ ನೀಡಲು ಚಿಂತನೆ- ಶಿಕ್ಷಣ ಇಲಾಖೆಯಿಂದ 3.55 ಕೋಟಿ, ಜಲ‌ಸಂಪನ್ಮೂಲ ಇಲಾಖೆ 48 ಕೋಟಿ, ಆರೋಗ್ಯ ಮತ್ತು ವಸತಿ ಇಲಾಖೆ 4.78 ಕೋಟಿ, ಕಂದಾಯ ಇಲಾಖೆ 1.29 ಕೋಟಿ‌ ರೂ. ಸೇರಿದಂತೆ ವಿವಿಧ ಇಲಾಖೆಗಳಿಂದ 3 ಸಾವಿರಕ್ಕೂ ಅಧಿಕ ಬಾಕಿ ಹಣ ವಸೂಲಿಗೆ ತಲೆನೋವು- ಕೇಂದ್ರ ಸರ್ಕಾರದ ಇಲಾಖೆಗಳ ವ್ಯಾಪ್ರಿಯಿಂದ 42 ಕೋಟಿ ರೂ. ಹಣ ಬಾಕಿ- ಬಡ್ಡಿ ಸೇರಿ ಬರೋಬ್ಬರಿ 3.75 ಕೋಟಿ ಬಿಲ್ ಜಡಿದಿರುವ ಬೆಸ್ಕಾಂ- ಕಳೆದ 6 ತಿಂಗಳಿಂದ ಸೆಪ್ಟೆಂಬರ್ ಅಂತ್ಯದವರೆಗಿನ ಬಾಕಿ ಬಿಲ್ ಲೆಕ್ಕ ಇದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತಾಂತ್ರಿಕ ಶಿಕ್ಷಣ ಇಲಾಖೆಗೆ ಆಟ, ವಿದ್ಯಾರ್ಥಿಗಳಿಗೆ ಪ್ರಾಣ ಸಂಕಟ