Select Your Language

Notifications

webdunia
webdunia
webdunia
webdunia

ಇಂದು ವಿದ್ಯುತ್ ‌ಪೂರೈಕೆಯಲ್ಲಿ ವ್ಯತ್ಯಯ

Variation in power supply today
bangalore , ಮಂಗಳವಾರ, 23 ಮೇ 2023 (13:30 IST)
ನೆನ್ನೆ ನಗರದಲ್ಲಿ ವರ್ಷಧಾರೆ ಹಿನ್ನೆಲೆ ನಗರದ‌ ಹಲವು ಕಡೆಗಳಲ್ಲಿ ಮನೆಗೆ ನೀರು ನುಗ್ಗಿದೆ.ಅಂಡರ್ ಪಾಸ್ ಗಳು ಜಲಾವೃತವಾಗಿದೆ.ನೆನ್ನೆ ಒಂದೇ‌ ದಿನ ಬೆಸ್ಕಾಂ ವ್ಯಾಪ್ತಿಯಲ್ಲಿ ನೂರಾರು ವಿದ್ಯುತ್ ಕಂಬಗಳು ಧರಾಶಾಹಿಯಾಗಿದೆ.ಸುಮಾರು 404  ವಿದ್ಯುತ್ ಕಂಬಗಳು ‌ಧರೆಗೆ ಬಿದ್ದಿದೆ.44 ಟಿಸಿ 9  ಡಬಲ್‌ ಸ್ಟ್ರಕ್ಚರ್ ‌ಹಾಗೆಯೇ ‌ನಗರದ ಹಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.ಮಲ್ಲೇಶ್ವರಂ .‌ ಹೆಬ್ಬಾಳ. ‌ಆರ್ ಆರ್‌ ನಗರ . ಯಲಹಂಕ ‌ಜಯನಗರ ಕೇಂಗೆರಿ ಹೀಗೆ ನಗರದಲ್ಲಿ ಇಂದು ವಿದ್ಯುತ್ ‌ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.ಒಂದೆ‌ ದಿನ‌ ಒಟ್ಟು 44.784 ಬೆಸ್ಕಾಂ ‌ಹೆಲ್ಪಲೈನ್  ಜನರು ಕರೆ ಮಾಡಿದ್ದಾರೆ.ಒಟ್ಟು  22.249 ದೂರು ದಾಖಲಾಗಿದೆ.ಪ್ರತಿ ಗಂಟೆಗೆ  ಬೆಸ್ಕಾಂ ಗೆ 1691 ಫೋನ್ ಕರೆ  ಬಂದಿದೆ. ಪ್ರತಿ ಗಂಟೆಗೆ 779 ದೂರು ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೂನ್ 1ರಿಂದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ದುಬಾರಿ