Select Your Language

Notifications

webdunia
webdunia
webdunia
webdunia

ವಿ ಸೋಮಣ್ಣ ಸಿದ್ದು ಭೇಟಿ ಗೆ ಯತ್ನ..!

ವಿ ಸೋಮಣ್ಣ ಸಿದ್ದು ಭೇಟಿ ಗೆ ಯತ್ನ
ಇತ್ತೀಚಿಗೆ ವಸತಿ ಸಚಿವ ವಿ ಸೋಮಣ್ಣ ಬಿಜೆಪಿ ಕಾರ್ಯಕ್ರಮ ಗಳಿಂದ ದೂರ ಸರಿಯುತ್ತಿದ್ದು ಕಾಂಗ್ರೆಸ್‌ ಪಕ್ಷಕ್ಕೆ ಸೇರುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಭೇಟಿ ಮಾಡಿ ಮಾತು ಕಥೆ ನಡೆಸಿದ್ದಾರೆ.ಇನ್ನೂ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ ಸುದ್ದಿ ಅಷ್ಟೇ ಅದು, ಸತ್ಯ ಇಲ್ಲ ಅವರು ನನ್ನನ್ನ ಭೇಟಿ ಮಾಡಿಲ್ಲ, ನಾನೂ ಅವರನ್ನ ಭೇಟಿ ಮಾಡ್ತಿಲ್ಲ. ಯಾರೋ ಹುಟ್ಚು ಹಾಕಿದ್ದಾರೆ ಎಂದರೂ ಇನ್ನೂ  ಶಿವಕುಮಾರ್ ರ ಮೂಲಕ  ಸೋಮಣ್ಣ ಸಿದ್ದರಾಮಯ್ಯ  ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿ ಯಾರನ್ನ ಭೇಟಿ ಮಾಡಿದ್ದಾರೆ ಅವರನ್ನ ಕೇಳಿ, ನನ್ನ ಭೇಟಿ ಮಾಡಿಲ್ಲ ಎಂದು  ಸಿದ್ದರಾಮಯ್ಯ ಖಡಕ್ ಉತ್ತರ ನೀಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಬಿಎಂಟಿಸಿ ಸಂಸ್ಥೆಯಿಂದ ಸಂಚಾರಿ ದಂಡ ಪಾವತಿ