Select Your Language

Notifications

webdunia
webdunia
webdunia
webdunia

ಹಗ್ಗ ಕಟ್ಟಿದ ಸ್ಥಿತಿಯಲ್ಲಿ ಮೊಸಳೆ ಪತ್ತೆ

A crocodile was found tied up with a rope
ವಿಜಯಪುರ , ಭಾನುವಾರ, 5 ಮಾರ್ಚ್ 2023 (15:41 IST)
ವಿಜಯಪುರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಾಯಿಗೆ ಹಗ್ಗ ಕಟ್ಟಿರೋ ಸ್ಥಿತಿಯಲ್ಲಿ ಮೊಸಳೆ‌ಯೊಂದು ಪತ್ತೆಯಾಗಿದೆ.. ಜನವಸತಿಗೆ ನುಗ್ಗಿರೋವಾಗ ಯಾರೋ ಹಗ್ಗ ಕಟ್ಟಿ ಮೊಸಳೆಯನ್ನು ಬಿಟ್ಟಿರುವ ಶಂಕೆ ವ್ಯಕ್ತವಾಗಿದೆ. ಇನ್ನು ಮೊಸಳೆ ರಸ್ತೆ ಮಧ್ಯ ಭಾಗದಲ್ಲಿದ್ದು, ಅಪಾಯ ಉಂಟಾಗುವ ಸಾಧ್ಯತೆಯಿತ್ತು. ಸ್ಥಳಕ್ಕೆ ಆಗಮಿಸಿದ ಕೊಲ್ಹಾರ ಪೊಲೀಸರು ಪರಿಶೀಲನೆ ನಡೆಸಿ, ಹಗ್ಗದ ಸಹಾಯದಿಂದ ಮೊಸಳೆಯನ್ನು ದಡಕ್ಕೆ ಎಳೆದಿದ್ದಾರೆ. ಕೂಡಲೇ ಅರಣ್ಯಾಧಿಕಾರಿಗಳಿಗೆ ಮಾಹಿತಿಯನ್ನು ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳಾ ದಿನಾಚರಣೆಯ ಪ್ರಯುಕ್ತ ಸೈಕಲ್ ಜಾಥಾಗೆ ಆರೋಗ್ಯ ಸಚಿವ ಸುಧಾಕರ್ ಚಾಲನೆ