Publish Date: Wed, 07 Sep 2022 (20:09 IST)
Updated Date: Wed, 07 Sep 2022 (20:12 IST)
ಉಮೇಶ್ ಕತ್ತಿಯವರ ಅಂತ್ಯ ಸಂಸ್ಕಾರಕ್ಕೆ ನೆಲ ಅಗೆದಷ್ಟು ನೀರು ಉಕ್ಕುತ್ತಿದೆ.ಜಲ್ಲಿ ಕಲ್ಲು ಹಾಕಿ ಬೇಸಮೆಂಟ್ ಗ್ರಾಮಸ್ಥರು ಮುಚ್ಚುತ್ತಿದ್ದಾರೆ.ನೆಲ ಅಗೆದಷ್ಟು ನೀರು ಹೊರಬರುತ್ತಲ್ಲೇ ಉದೆ.ಹೀಗಾಗಿ ಜಲ್ಲಿಕಲ್ಲು ಹಾಕಲಾಗುತ್ತಿದೆ.ಸಮಾಧಿ ಸ್ಥಳದಲ್ಲಿ ಎರಡು ಅಡಿಯಷ್ಟು ಜಲ್ಲಿಕಲ್ಲು ಜನ ಹಾಕುತ್ತಿದ್ದಾರೆ.ನೆಲದಿಂದ ಹೊರಬರುತ್ತಿರೋ ನೀರನ್ನು ಜನರು ಹೊರ ಹಾಕುತ್ತಿದ್ದಾರೆ