Webdunia - Bharat's app for daily news and videos

Install App

ಉಮೇಶ್ ಜಾಧವ್ ಟೆಂಪಲ್ ರನ್ : ನಾಮಪತ್ರ ಸಲ್ಲಿಕೆ

Webdunia
ಬುಧವಾರ, 3 ಏಪ್ರಿಲ್ 2019 (14:26 IST)
ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸುವ ಮೊದಲು ಟೆಂಪಲ್ ರನ್ ಗೆ ಅಭ್ಯರ್ಥಿಗಳು ಆದ್ಯತೆ ನೀಡುತ್ತಿದ್ದಾರೆ.

ಕಲಬುರಗಿಯಲ್ಲಿ ಬಿಜೆಪಿ ಅಭ್ಯರ್ಥಿ ಉಮೇಶ ಜಾಧವರ್ ಇಂದು ನಾಮಪತ್ರ  ಸಲ್ಲಿಕೆ ಮಾಡುವ ಹಿನ್ನೆಲೆಯಲ್ಲಿ ಟೆಂಪಲ್ ರನ್ ಮಾಡಿದ್ರು.

ಜಾಧವ್ ರಿಂದ ಮುಂದುವರಿದ ಟೆಂಪಲ್ ರನ್ ಗೆ ಕಾರ್ಯಕರ್ತರು ಸಾಥ್ ನೀಡಿದ್ರು. ಕಲಬುರ್ಗಿಯ ಪ್ರಸಿದ್ಧ ಶ್ರೀ  ಶರಣಬಸವೇಶ್ವರ ಟೆಂಪಲ್ ಗೆ ಭೇಟಿ ನೀಡಿದ ಜಾಧವ್ ಗೆ ಅವರ ಧರ್ಮಪತ್ನಿ ಗಾಯತ್ರಿ ಜಾಧವ್ ಜತೆಗಿದ್ದರು.  
ಶರಣಬಸಪ್ಪ ಅಪ್ಪ ಪೀಠಾಧಿಪತಿ ಅವರಿಂದ ಆಶೀರ್ವಾದ ಪಡೆದ ಜಾಧವ್, ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ತೆರಳಿ ನಾಮಪತ್ರ ಸಲ್ಲಿಸಿದ್ರು.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರೀಲ್ಸ್ ಗಾಗಿ 30 ಅಡಿ ಆಳಕ್ಕೆ ಉಲ್ಟಾ ಜಂಪ್ ಹೊಡೆದ: ಕೊನೆಗೆ ಈತನ ಪರಿಸ್ಥಿತಿ ಆಗಿದ್ದು ನೋಡಿ ನಿಂಗಿದು ಬೇಕಿತ್ತಾ ಎಂದ ನೆಟ್ಟಿಗರು

ಗುವಾಹಟಿಯಲ್ಲಿ ನವವಿವಾಹಿತೆಯ ಭೀಕರ ಹತ್ಯೆ: ಪತ್ನಿಯ ರುಂಡ ಕಡಿದು ಫ್ರಿಟ್ಜ್‌ನಲ್ಲಿ ಬಚ್ಚಿಟ್ಟ ಭೂಪ

ರಾಷ್ಟ್ರ ರಾಜಧಾನಿಯಲ್ಲಿ ಬಹುಮಹಡಿ ಕಟ್ಟಡ ದುರಂತ: ಮೃತ ಸಂಖ್ಯೆ 7ಕ್ಕೆ ಏರಿಕೆ, ಐದು ಅಧಿಕಾರಗಳ ತಲೆದಂಡ

ಲೈಂಗಿಕ ಸುಖ ಕೊಟ್ರೆ ಪರೀಕ್ಷೆಯಲ್ಲಿ ಅಂಕ ಕೊಡ್ತೀನಿ ಎಂದ ಪ್ರೊಫೆಸರ್: ವಿದ್ಯಾರ್ಥಿಗಳು ಮಾಡಿದ್ದೇನು

ಫಿಲ್ಟರ್ ಇಲ್ಲ, ಸ್ಕ್ರಿಪ್ಟ್ ಬೇಡ ಸದನದಲ್ಲಿ ಅಬ್ಬರಿಸಿದ ದಳಪತಿ ವಿಜಯ್: ಎದ್ದು ಹೋದ ಉದಯನಿಧಿ ಸ್ಟಾಲಿನ್

ಮುಂದಿನ ಸುದ್ದಿ
Show comments