Select Your Language

Notifications

webdunia
webdunia
webdunia
webdunia

ನಾಡಿನಾದ್ಯಂತ ಯುಗಾದಿ ಹಬ್ಬದ ಸಂಭ್ರಮ ಸಡಗರ..!!

Ugadi festival is celebrated all over the country
bangalore , ಬುಧವಾರ, 22 ಮಾರ್ಚ್ 2023 (13:41 IST)
ಯುಗಾದಿ ಹಬ್ಬದ ಪ್ರಯುಕ್ತ ನಗರದ  ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ.ಇಂದು ನಗರದಲ್ಲೇಡೆ ಹಬ್ಬದ ಸಂಭ್ರಮ ಸಡಗರ ಮನೆ ಮಾಡಿದೆ.ಗವಿ ಗಂಗಾಧರೇಶ್ವರ  ದೇವಸ್ಥಾನದಲ್ಲಿ  ಯುಗಾದಿ ಸಂಭ್ರಮದ ಪ್ರಯುಕ್ತ ಗವಿ ಗಂಗಾಧರೇಶ್ವರ ವಿಶೇಷ ಪೂಜೆ, ಹೋಮ ಹವನ ಸಲ್ಲಿಸಲಾಗ್ತಿದೆ.ನೂತನ ವರ್ಷಾರಂಭಕ್ಕೆ ವಿಘ್ನೇಶ್ವರ ಹೋಮ ಮಾಡಿಸಲಾಗ್ತಿದೆ.ವರ್ಷಾರಂಭದ ದಿನ ದೇವರ ದರ್ಶನಕ್ಕೆ ಭಕ್ತಾಧಿಗಳು ಆಗಮಿಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಒಂದು ವೇಳೆ ಸಾವಾದ್ರೇ ಬಿಜೆಪಿ ಸರ್ಕಾರವೇ ನೇರ ಹೊಣೆ- ಚಂದ್ರಶೇಖರ್