Select Your Language

Notifications

webdunia
webdunia
webdunia
webdunia

ಹೆದ್ದಾರಿಯಲ್ಲಿ ಅಪರಿಚಿತ ವಾಹನವೊಂದು ಗುದ್ದಿ ಸ್ಥಳದಿಂದ ಪರಾರಿ-ಳದಲ್ಲೇ ಇಬ್ಬರು ಸಾವು

accident

geetha

ತುಮಕೂರು , ಮಂಗಳವಾರ, 16 ಜನವರಿ 2024 (15:00 IST)
ತುಮಕೂರು :  ಹೆದ್ದಾರಿಯಲ್ಲಿ ವಾಹನವೊಂದು ಇಬ್ಬರಿಗೆ ಗುದ್ದಿ ಸ್ಥಳದಿಂದ ಪರಾರಿಯಾಗಿರುವ ಘಟನೆ ಸೋಮವಾರ ಶಿರಾ ತಾಲೂಕಿನ ಕುಂಟೇಗೌಡನ ಹಳ್ಳಿಯ ಬಳಿ ನಡೆದಿದೆ. ಇಬ್ಬರು ಸ್ಥಳದಲ್ಲ ಮೃತಪಟ್ಟಿದ್ದಾರೆ.

ಬೆಂಗಳೂರಿನ ಆವಲಹಳ್ಳಿ ನಿವಾಸಿಗಳಾದ ಮಹೇಶ್‌ (40) ಮತ್ತು ಉಮೇಶ್‌ (40) ಮೃತ ದುರ್ದೈವಿಗಳು.  ತುಮಕೂರಿನಿಂದ ಶಿರಾಗೆ ಹೋಗುತ್ತಿರುವಾಗ ಇವರ ಕಾರ್‌ ಪಂಚರ್‌ ಆಗಿತ್ತು. ರಸ್ತೆ ಬದಿಯಲ್ಲಿ ಕಾರ್‌ ನಿಲ್ಲಿಸಿ ಟೈರ್‌ ಬದಲಿಸುತ್ತಿರುವುದಾಗ ಈ ದುರ್ಘಟ ನಡೆದಿದೆ. ಕಳ್ಳಂಬೆಳ್ಳ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

 
 

Share this Story:

Follow Webdunia kannada

ಮುಂದಿನ ಸುದ್ದಿ

ಮಣಿಪುರದ ಬಸ್‌ ನಲ್ಲಿ ರಾಹುಲ್‌ ಗಾಂಧಿ!