Select Your Language

Notifications

webdunia
webdunia
webdunia
webdunia

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಮಹಿಳಾ ಸಿಬ್ಬಂದಿಗಳಿಂದ ರೈಲು ಚಾಲನೆ

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಮಹಿಳಾ ಸಿಬ್ಬಂದಿಗಳಿಂದ ರೈಲು ಚಾಲನೆ
bangalore , ಬುಧವಾರ, 8 ಮಾರ್ಚ್ 2023 (16:20 IST)
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಹಿನ್ನೆಲೆ ಮಹಿಳಾ ದಿನಾಚರಣೆಯನ್ನ‌  ರೈಲ್ವೆ ಇಲಾಖೆ ವಿಶೇಷವಾಗಿ ಆಚರಿಸಿದೆ.ಸಂಪೂರ್ಣ ಮಹಿಳಾ ಸಿಬ್ಬಂದಿಗಳಿಂದ ರೈಲು ಸಂಚಾರವಾಗಿದ್ದು,KSR ಬೆಂಗಳೂರು - ಮೈಸೂರು ರಾಜ್ಯರಾಣಿ ರೈಲಿನಲ್ಲಿ ಕೇವಲ ಮಹಿಳಾ ಸಿಬ್ಬಂದಿ ಮಾತ್ರ ಇದ್ದಾರೆ.ಇದೇ ಮೊದಲ ಬಾರಿಗೆ ಸಂಪೂರ್ಣ ಮಹಿಳಾ‌ ಸಿಬ್ಬಂದಿಗಳಿಂದ ರೈಲು ಸಂಚಾರವಾಗಿದೆ.ಮಹಿಳಾ ಅಧಿಕಾರಿಗಳು ರೈಲಿಗೆ ಚಾಲನೆ ನೀಡಿದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಟ್ಲಾಂಟದಲ್ಲಿ ಹೆಲಿಕಾಪ್ಟರ್ ಎಕ್ಸ್​ಪೋ