Select Your Language

Notifications

webdunia
webdunia
webdunia
webdunia

ಪೋಲೆಂಡ್ ನಿಂದ ಬೆಂಗಳೂರಿಗೆ ವಿದೇಶಿ  ಅಂಚೆ ಮೂಲಕ ಅಕ್ರಮವಾಗಿ ಜಿಂಕೆ ಚರ್ಮ ಸಾಗಣಿಕೆ

ಪೋಲೆಂಡ್ ನಿಂದ ಬೆಂಗಳೂರಿಗೆ ವಿದೇಶಿ  ಅಂಚೆ ಮೂಲಕ ಅಕ್ರಮವಾಗಿ ಜಿಂಕೆ ಚರ್ಮ ಸಾಗಣಿಕೆ
devanahalli , ಮಂಗಳವಾರ, 31 ಆಗಸ್ಟ್ 2021 (19:54 IST)
ದೇವನಹಳ್ಳಿ  :  ಅಂಚೆ ಮೂಲಕ ಜಿಂಕೆ ಚರ್ಮವನ್ನು ಅಕ್ರಮವಾಗಿ  ಕಳ್ಳಸಾಗಾಣಿಕೆ  ಮಾಡಲಾದ ಪ್ರಕರಣವನ್ನ ಬೆಂಗಳೂರು  ಕಸ್ಟಮ್ಸ್  ಅಧಿಕಾರಿಗಳು ಪತ್ತೆ ಮಾಡಿದ್ದಾರೆ, 
ವಿದೇಶಿ ಅಂಚೆ ಮೂಲಕ ಬೆಂಗಳೂರಿಗೆ  ಅಕ್ರಮವಾಗಿ  ಟ್ಯಾನ್ ಸ್ಪಾಟೆಡ್ ಫಾಲೋ ಜಿಂಕೆ ಚರ್ಮ ವನ್ನು ಕಳ್ಳಸಾಗಾಣಿಕೆ  ಮಾಡಲಾಗಿದ್ದು, ವನ್ಯಜೀವಿ ಸಂರಕ್ಷಣಾ ಕಾಯಿದೆ-1972 ರ ಅಡಿಯಲ್ಲಿ ಟ್ಯಾನ್ ಸ್ಪಾಟೆಡ್ ಫಾಲೋ ಜಿಂಕೆ ಚರ್ಮ ಕಳ್ಳ ಸಾಗಣಿಕೆ  ನಿಷೇಧಿಸಲಾಗಿದೆ,  ಬೆಂಗಳೂರು ನಗರ ಕಸ್ಟಮ್ಸ್ ಅಧಿಕಾರಿಗಳು ಜಿಂಕೆ ಚರ್ಮ ವನ್ನು  ವಶಪಡಿಸಿಕೊಂಡಿದ್ದು 
ಮುಂದಿನ ತನಿಖೆಯನ್ನ  ಮುಂದುವರಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಕೊರೊನಾ ಏರಿಕೆ:1217 ಪಾಸಿಟಿವ್, 25 ಬಲಿ