Select Your Language

Notifications

webdunia
webdunia
webdunia
webdunia

ಅಕ್ರಮದಲ್ಲಿ ಟ್ರಾಫಿಕ್ ಪೊಲೀಸ್

Traffic Police in Illegal
bangalore , ಭಾನುವಾರ, 1 ಮೇ 2022 (18:11 IST)
ಪಿಎಸ್ಐ 1 ನೇಮಕಾತಿ ಪರೀಕ್ಷೆ ಬರೆದ ಟಾಪ್ 0 ರ್ಯಾಂಕ್ ನಲ್ಲಿ ಟ್ರಾಫಿಕ್ ಪೊಲೀಸ್ ಕಾನ್ಸ್ ಟೇಬಲ್ ಕೂಡ ಒಬ್ಬನಾಗಿದ್ದಾನೆ.545 ಅಭ್ಯರ್ಥಿಗಳಲ್ಲಿ ಟಾಪ್ 10 ರ್ಯಾಂಕ್ ಲೀಸ್ಟ್ ನಲ್ಲಿ ಬೆಂಗಳೂರಿನ ಜೀವನ್ ಭೀಮಾ ನಗರದ ಟ್ರಾಫಿಕ್ ಪೊಲೀಸ್ ಕಾನ್ಸ್ ಟೇಬಲ್ ಕೂಡ ಒಬ್ಬನಾಗಿದ್ದಾನೆ. ಓಎಂಆರ್ ಶೀಟ್ ಪರಿಶೀಲನೆ ವೇಳೆ ಕಾರ್ಬನ್ ಶೀಟ್ ನಲ್ಲಿ ವ್ಯತ್ಯಾಸ ಕಂಡು ಬಂದಿತ್ತು. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಪೊಲೀಸ್ ಕಾನ್ಸ್ ಟೇಬಲ್ ನನ್ನನ್ನು ಬಂಧಿಸಿದ್ದಾರೆ.ಈ ಹಗರಣದಲ್ಲಿ 12 ಅಭ್ಯರ್ಥಿಗಳು ಅಕ್ರಮ ಎಸಗಿರುವುದು ಸ್ಪಷ್ಟವಾದ ಕಾರಣ ಇವರೆಲ್ಲರ ಬಂಧನಕ್ಕೆ ಒಳಗಾಗಿರುವ ಡಿಡಿ ಪೊಲೀಸರು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.ಇವರ ಜೊತೆಗೆ 10 ಅಭ್ಯರ್ಥಿಗಳು ಕೂಡ ಹಗರಣದಲ್ಲಿ ಭಾಗಿಯಾಗಿದ್ದಾರೆ. ಎರಡು ದಿನವಾದರೂ ಖಾಕಿ ಬಲೆಗೆ ಬೀಳದೆ ಚಳ್ಳೆಹಣ್ಣ ತಿನ್ನಿಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಉತ್ತರ ಪ್ರದೇಶದಲ್ಲಿ 53,942 ಧ್ವನಿವರ್ಧಕಗಳನ್ನು ತೆರವು