Publish Date: Mon, 18 Oct 2021 (14:46 IST)
Updated Date: Mon, 18 Oct 2021 (14:50 IST)
ಚಿಕ್ಕಪೇಟೆ ಸಂಚಾರ ಪೊಲೀಸ್ ಠಾಣಾ ಅಧಿಕಾರಿ ವೆಂಕಟೇಶ್ ಜಿ. ರವರು ಆಟೋರಿಕ್ಷಾ ಚಾಲಕರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. ನಾನಾ ರಾಜ್ಯಗಳಿಂದ ಪ್ರಯಾಣಿಕರು ಬೆಂಗಳೂರಿಗೆ ಆಗಮಿಸುತ್ತಾರೆ, ಅವರಿಗೆ ನಗರದ ವಾತಾವರಣ ಹಾಗೂ ಸ್ಥಳದ ಬಗ್ಗೆ ಸರಿಯಾದ ಮಾಹಿತಿ ಇರುವುದಿಲ್ಲ, ಅವರಿಗೆ ಸರಿಯಾದ ಮಾರ್ಗದಡೆಗೆ ತಲುಪುವ ಕೆಲಸ ನಿಮ್ಮಿಂದಾಗಲಿ, ಆಟೋ ಚಾಲಕರೆಂದರೆ ಗೌರವಯುತವಾಗಿ ನೋಡುವಂತೆ ನಡೆದುಕೊಳ್ಳಿ ಎಂದು ಜಾಗೃತಿ ಮೂಡಿಸಿದರು.