Select Your Language

Notifications

webdunia
webdunia
webdunia
webdunia

ಸಾಲು ಸಾಲು ರಜೆ ಮುಗಿಸಿ ಬೆಂಗಳೂರಿಗೆ ವಾಪಸಾದ ನಗರದಲ್ಲಿ ಟ್ರಾಫಿಕ್ ಜಾಮ್

ಸಾಲು ಸಾಲು ರಜೆ ಮುಗಿಸಿ ಬೆಂಗಳೂರಿಗೆ ವಾಪಸಾದ ನಗರದಲ್ಲಿ ಟ್ರಾಫಿಕ್ ಜಾಮ್
bangalore , ಬುಧವಾರ, 25 ಅಕ್ಟೋಬರ್ 2023 (12:00 IST)
ದಸರಾ ಹಬ್ಬ ಮುಗಿಸಿ ಬೆಂಗಳೂರಿನತ್ತ ಜನ ಮುಖ ಮಾಡಿದ್ದಾರೆ.ನಿನ್ನೆ ಸಂಜೆಯಿಂದಲೇ ನಗರಕ್ಕೆ ಸಂಪರ್ಕಿಸುವ ಹೆದ್ದಾರಿಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ.ಬೆಂಗಳೂರು-ಕನಕಪುರ ರಸ್ತೆ, ಯಲಹಂಕ-ಹೆಬ್ಬಾಳ ಫ್ಲೈ ಓವರ್‌, ತುಮಕೂರು ರಸ್ತೆ,ಎಲೆಕ್ಟ್ರಾನಿಕ್‌ ಸಿಟಿ, ಮಾನ್ಯತಾ ಟೆಕ್‌ ಪಾರ್ಕ್‌ ರಸ್ತೆಗಳೂ ಸಂಪೂರ್ಣ ಜಾಮ್‌ ಆಗಿವೆ.ಟ್ರಾಫಿಕ್ ನಿಂದ ಕೆಲಸಕ್ಕೆ ಹೋಗುವವರ ಪರದಾಟ ನಡೆಸಿದ್ದಾರೆ.
 
ಇಂದು ಬೆಳಗ್ಗೆ ಇಂದಲೇ ನಗರದ ಹಲವು ರಸ್ತೆಗಳಲ್ಲಿ ಸಾಲು ಗಟ್ಟಿ ವಾಹನಗಳು ನಿಂತಿದ್ದು,ನಗರದ ಹಲವೆಡೆ ಸಂಭವಿಸಿದ ಟ್ರಾಫಿಕ್‌ ಜಾಮ್ ನಿಂದ ವಾಹನಸವಾರರು ಹೈರಾಣಾಗಿದ್ದಾರೆ..

Share this Story:

Follow Webdunia kannada

ಮುಂದಿನ ಸುದ್ದಿ

ನಗರದಲ್ಲಿ ಎಲ್ಲೆಂದರಲ್ಲಿ ಬಿದ್ದಿರುವ ರಾಶಿ ರಾಶಿ ಕಸ