Publish Date: Sun, 20 Aug 2023 (14:47 IST)
Updated Date: Sun, 20 Aug 2023 (16:57 IST)
ನಗರದಲ್ಲಿ ದಿನದಿಂದ ದಿನಕ್ಕೆ ತರಕಾರಿ ದರ ಹೆಚ್ಚಳವಾಗಿದೆ.ತಿಂಗಳು ಕಳೆದರೂ ತರಕಾರಿ ಬೆಲೆಗಳು ಇಳಿಕೆ ಆಗಲಿಲ್ಲ .ಬೆಲೆ ಏರಿಕೆಯಿಂದ ಜನ ರೋಸಿ ಹೋಗಿದ್ದಾರೆ.ಟೊಮ್ಯಾಟೋ ಬೆಲೆ ಕೊಂಚ ಇಳಿಕೆ ಇತರ ತರಕಾರಿಗಳ ಬೆಲೆ ಏರಿಕೆಯಾಗಿದೆ.
ಇಂದಿನ ತರಕಾರಿ ಬೆಲೆ ಯಾವುದು ಎಷ್ಟು..?
ಟೊಮ್ಯಾಟೋ 80
ಬೀನ್ಸ್ ಕೆಜಿಗೆ 80
ಕ್ಯಾಪ್ಪಿಕಂ 80
ಹಸಿ ಮೆಣಸಿನಕಾಯಿ 70
ಹಿರೇಕಾಯಿ 55
ಬೆಂಡೆಕಾಯಿ 60
ತುಪ್ಪದ ಹಿರೇಕಾಯಿ.40
ಹಾಗಲಕಾಯಿ 60
ಸೌತೆಕಾಯಿ 35
ಬೀಟ್ ರೂಟ್ 80
ಬದನೆಕಾಯಿ 70
ಆಲೂಗಡ್ಡೆ 30
ಈರುಳ್ಳಿ 30-40