Select Your Language

Notifications

webdunia
webdunia
webdunia
webdunia

ಹೊಸ ಜಿಲ್ಲೆಯಾಗಬೇಕೆಂದು ಆಗ್ರಹಿಸಿ ಇಂದು ಜಮಖಂಡಿ ನಗರ ಬಂದ್‍

ಹೊಸ ಜಿಲ್ಲೆಯಾಗಬೇಕೆಂದು ಆಗ್ರಹಿಸಿ ಇಂದು ಜಮಖಂಡಿ ನಗರ ಬಂದ್‍
ಬಾಗಲಕೋಟೆ , ಗುರುವಾರ, 3 ಅಕ್ಟೋಬರ್ 2019 (11:35 IST)
ಬಾಗಲಕೋಟೆ : ಜಮಖಂಡಿ ಹೊಸ ಜಿಲ್ಲೆಯಾಗಬೇಕೆಂದು ಆಗ್ರಹಿಸಿ ಇಂದು ಜಮಖಂಡಿ ನಗರ ಬಂದ್‍ ಗೆ ಕರೆ ನೀಡಲಾಗಿದೆ.




ಜಮಖಂಡಿ ಜಿಲ್ಲಾ ಸಂಕಲ್ಪ ಹೋರಾಟ ಸಮಿತಿಯಿಂದ ಬಂದ್ ಗೆ ಕರೆ ನೀಡಿದ್ದು, ಅಂಗಡಿ ಮುಂಗಟ್ಟು ವ್ಯಾಪಾರ ವಹಿವಾಟು ಹಾಗೂ ಬಸ್ ಸಂಚಾರ ಸೇರಿದಂತೆ ಎಲ್ಲ ಸಾರಿಗೆ ವ್ಯವಸ್ಥೆ ಇಂದು ಬಂದ್ ಆಗಿವೆ.


ಜಮಖಂಡಿ ಓಲೆ ಮಠದ ಚನ್ನಬಸವ ಸ್ವಾಮೀಜಿ ಇಂದು ಜಮಖಂಡಿ ಬಂದ್ ಹೋರಾಟದ ನೇತೃತ್ವ ವಹಿಸಿದ್ದಾರೆ. ಪ್ರತಿಭಟನೆಯಲ್ಲಿ ಜಿಲ್ಲಾ ಸಂಕಲ್ಪ ಹೋರಾಟ ಸಮಿತಿ ಸದಸ್ಯರು, ಜಮಖಂಡಿ ಭಾಗದ 25 ಕ್ಕೂ ಹೆಚ್ಚು ಮಠಾಧೀಶರು ಮತ್ತು ಸಾರ್ವಜನಿಕರು ಭಾಗಿಯಾಗಿದ್ದಾರೆ. ಜಮಖಂಡಿ ಕಾಂಗ್ರೆಸ್ ಶಾಸಕ ಆನಂದ ನ್ಯಾಮಗೌಡ ಮತ್ತು ತೇರದಾಳ ಬಿಜೆಪಿ ಶಾಸಕ ಸಿದ್ದು ಸವದಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಯಡಿಯೂರಪ್ಪನನ್ನು ಮುಸ್ಲಿಂರು ನಂಬಬಾರದು- ಸಿಎಂ ವಿರುದ್ಧ ಜಮೀರ್ ಅಹ್ಮದ್ ಏಕವಚನದಲ್ಲೇ ವಾಗ್ದಾಳಿ