Webdunia - Bharat's app for daily news and videos

Install App

ಸಿಎಂ ಆಗ್ತೀನಿ ಅಂದಿದ್ದ ಶ್ರೀರಾಮುಲು ರೀಲು ಬಿಟ್ಟಿದ್ದು ಯಾರಿಗೆ?

Webdunia
ಗುರುವಾರ, 21 ನವೆಂಬರ್ 2019 (20:44 IST)
ಸಚಿವ ಬಿ. ಶ್ರೀರಾಮುಲು ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ.

ಮಾಜಿ ಶಾಸಕ ತಿಪ್ಪೇಸ್ವಾಮಿ ವಾಗ್ದಾಳಿ ನಡೆಸಿದ್ದು, ಮಾಜಿ ಸಿಎಂ ಸಿದ್ದರಾಮಯ್ಯಗೆ ಪಂಥಾಹ್ವಾನ ನೀಡಿದ್ದ ಶ್ರೀರಾಮುಲು ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿಎಂ  ಸಿದ್ದರಾಮಯ್ಯ ಮೇರು ಪರ್ವತವಿದ್ದ ಹಾಗೆ.

ಶ್ರೀರಾಮುಲು ಕಳೆದ ಚುನಾವಣೆಯಲ್ಲಿ ಟಿಕೆಟ್ ಕೊಡ್ತೇನೆಂದು ಕೈ ಬಿಟ್ಟರು. ನಾನೇ ಸಿಎಂ, ಡಿಸಿಎಂ ಆಗ್ತೀನಿ ಅಂತ ಸುಳ್ಳು ಹೇಳಿದ್ದ. ಇವರ ರಕ್ತದಲ್ಲಿ ಬರಿ ಸುಳ್ಳು ಇದೆ. 7.5 % ಮೀಸಲಾತಿ ಕೊಡ್ತೀನಿ ಅಂತ ರಕ್ತದಲ್ಲಿ ಬರೆದು ಕೊಡ್ತೀನಿ ಅಂದಿದ್ದ. ಆದರೆ ಇವನು ನಮ್ಮ ಜಾತಿ ಅಲ್ಲ  ಬಂದು ಜಾತಿ ಸರ್ಟಿಫಿಕೆಟ್ ತಗಂಡ್ರು.

ನಾಯಕ ಸಮಾಜಕ್ಕೆ ಮೊಸ ಮಾಡಿದ್ರು. ಬರಿ ಸುಳ್ಳು ಹೇಳ್ತೀಯಲ್ಲಪ್ಪ ಪರ್ಸೆಂಟೇಜ್ ಕೆಲ್ಸ ಮಾಡ್ತೀಯಾ? ಅಂತ ರೇಗಿದ್ರು.
ತಾಕತ್ ಇದ್ರೆ ರಾಜೀನಾಮೆ ಕೊಟ್ಟು ಬಾ ನನ್ನ ಮುಂದೆ ಗೆಲ್ಲು. ಬಿ ಶ್ರೀರಾಮುಲು ಅಂದ್ರೆ ಬೋಯಾ ಶ್ರೀರಾಮುಲು ಅಂತ ಜರಿದ್ರು.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸೆ.1ರಂದು ಧರ್ಮಸ್ಥಳ ಚಲೋ, ಬೃಹತ್ ಸಮಾವೇಶ:ವಿಜಯೇಂದ್ರ

ಧರ್ಮಸ್ಥಳದ ವಿರುದ್ಧ ದೊಡ್ಡ ಷಡ್ಯಂತ್ರ: ಎಸ್.ಆರ್.ವಿಶ್ವನಾಥ್

ಟಿಪ್ಪು ಸುಲ್ತಾನ್ ದಸರಾ ಮಾಡಿದ್ರು: ತನ್ವೀರ್ ಸೇಠ್ ಹೇಳಿಕೆ

ಬಾನು ಮುಷ್ತಾಕ್ ಹಿಂದೂ ಸಂಸ್ಕೃತಿ ಒಪ್ಪಿ ಬರ್ತಾರಾ: ಬಿವೈ ವಿಜಯೇಂದ್ರ

ಧರ್ಮಸ್ಥಳ ಪ್ರಕರಣದಲ್ಲಿ ಎಸ್ಐಟಿಗೆ ಸೂಚಿಸಿದ ದೆಹಲಿ ನಾಯಕ ಯಾರು: ತೇಜಸ್ವಿ ಸೂರ್ಯ

ಮುಂದಿನ ಸುದ್ದಿ
Show comments