Daily Horoscope
✕

ನಾಯಿಗೆ ತಿಥಿ: ಫೋಟೊ ಇಟ್ಟು ಶಾಸ್ತ್ರೋಕ್ತ ಪೂಜೆ

Webdunia
ಮಂಗಳವಾರ, 26 ಜೂನ್ 2018 (19:21 IST)
ಪ್ರೀತಿಯ ನಾಯಿ ಸಾವನ್ನಪ್ಪಿದ ಹಿನ್ನಲೆ ಅದರ ಮಾಲೀಕ ಮನೆಯ ಮುಂದೆ ಶಾಮೀಯಾನ ಹಾಕಿ ನಿಧನ ಹೊಂದಿದ ನಾಯಿಗೆ ತಿಥಿ  ಮಾಡುವ ಮೂಲಕ ವಿಶಿಷ್ಟ ಕಾರ್ಯಕ್ರಮ ಆಯೋಜನೆ ಮಾಡಿದ್ದಾನೆ.

ದಾವಣಗೆರೆಯ ಗಾಂಧಿನಗರದ ಮಂಜು ಎಂಬುವವರಿಂದ ತಿಥಿ ಕಾರ್ಯಕ್ರಮ ಆಯೋಜನೆ ಆಗಿದೆ. ಕಳೆದ ಎರಡು ದಿನಗಳಿಂದ ಅನಾರೋಗ್ಯದಿಂದ ನಾಯಿ ಸಾವನ್ನಪ್ಪಿತ್ತು. ಪ್ರೀತಿಯ 'ಅಡವಿ' ನಾಯಿಗೆ ಹಿಂದು ಸಂಪ್ರದಾಯದಂತೆ ಹಿಂದು ರುದ್ರಭೂಮಿಯಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ ನಾಯಿ ಮಾಲೀಕ ಅಂತ್ಯಸಂಸ್ಕಾರ ನಡೆಸಿದ್ದ.

ಈಗ ಈ ನಾಯಿ ಪ್ರೇಮಿ ಮೂರು ದಿನದ ತಿಥಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾನೆ. ನಾಯಿ ಫೋಟೊ ಇಟ್ಟು ಶಾಸ್ತ್ರೋಕ್ತ ವಾಗಿ ಪೂಜೆ ನಡೆಸಲಾಗುತ್ತಿದ್ದು, ನಾಯಿ ಮೇಲಿನ ಪ್ರೀತಿ ಕಂಡು, ನಾಯಿ ತಿಥಿ ಕಾರ್ಯಕ್ರಮಕ್ಕೆ ಇಡೀ ಏರಿಯ ಜನರೆ ಬರ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಆಶಾ ಕಾರ್ಯಕರ್ತೆಯರ ಕುರಿತ ಕಂಠಿಹಾರ ಹೇಳಿಕೆಗೆ ಸಚಿವ ನರೇಂದ್ರ ಸ್ವಾಮಿ ವಿಷಾದ: ಭಾರಿ ಟೀಕೆ ಬೆನ್ನಲ್ಲೇ ಮಾತಿನ ವರಸೆ ಬದಲಾವಣೆ

ಚಿನ್ನದ ಬೆಲೆ ಇಳಿಕೆಯಾದರೆ ಗೋಲ್ಡ್ ಲೋನ್ ಮೇಲೆ ಏನೆಲ್ಲಾ ಪರಿಣಾಮ ಬೀರುತ್ತದೆ, ಗ್ರಾಹಕರು ತಿಳಿಯಲೇಬೇಕಾದ ಪ್ರಮುಖ ಸಂಗತಿಗಳು

ಯೋಗೇಶ್ ಗೌಡ ಮರ್ಡರ್ ಕೇಸ್ ನಲ್ಲಿ ಜಾಮೀನು ರದ್ದಾದ ಬಳಿಕ ಶಾಸಕ ವಿನಯ್ ಕುಲಕರ್ಣಿ ಎಲ್ಲಿದ್ದಾರೆ

ತಿರುಪರಂಕುಂಡ್ರಂ ಬೆಟ್ಟದ ಕಾರ್ತಿಕ ದೀಪ ಸ್ಥಳವನ್ನೇರಿ ಮಂಗನ ಪವಾಡ: ಇತಿಹಾಸ ಮರುಕಳಿಸುತ್ತೆ ಎಂದ ಬಿಜೆಪಿ Video

ಶಾಸಕ ವಿನಯ್ ಕುಲಕರ್ಣಿಗೆ ಮತ್ತೆ ಜೈಲಿಗೆ: ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಜಾಮೀನು ರದ್ದುಗೊಳಿಸಿದ ಸುಪ್ರೀಂಕೋರ್ಟ್

ಮುಂದಿನ ಸುದ್ದಿ
Show comments