Select Your Language

Notifications

webdunia
webdunia
webdunia
webdunia

ಕರೊನಾಗೆ ಗುಡ್ ಬೈ..!!!

ಕರೊನಾಗೆ ಗುಡ್ ಬೈ..!!!
ಬೆಂಗಳೂರು , ಸೋಮವಾರ, 25 ಅಕ್ಟೋಬರ್ 2021 (19:01 IST)
ರಾಜ್ಯದಲ್ಲಿ ಇಂದು 290 ಜನರಿಗೆ ಕೊರೊನಾ ಸೋಂಕು ತಗುಲಿದ್ದು, 10 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಒಟ್ಟು ಸಂಖ್ಯೆ 29,86,276 ಕ್ಕೆ ಏರಿಕೆಯಾಗಿದ್ದು, ಇದುವರೆಗೆ 38,017 ಸೋಂಕಿತರು ಮೃತಪಟ್ಟಿದ್ದಾರೆ.
 
ರಾಜ್ಯದಲ್ಲಿ ಇಂದು 408 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೆ 29,39,647 ಜನ ಗುಣಮುಖರಾಗಿದ್ದಾರೆ.ರಾಜ್ಯದಲ್ಲಿ 8583 ಸಕ್ರಿಯ ಪ್ರಕರಣಗಳು ಇವೆ. ಪಾಸಿಟಿವಿಟಿ ದರ ಶೇಕಡ 0.32 ರಷ್ಟು ಇದೆ.
 
ರಾಜಧಾನಿ ಬೆಂಗಳೂರಿನಲ್ಲಿ ಇಂದು ಹೊಸದಾಗಿ 137 ಜನರಿಗೆ ಸೋಂಕು ತಗುಲಿದ್ದು, 6 ಜನ ಮೃತಪಟ್ಟಿದ್ದಾರೆ. 206 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, 6421 ಸಕ್ರಿಯ ಪ್ರಕರಣಗಳಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ದಾಸರಹಳ್ಳಿ ಶಾಸಕ ಮಂಜುನಾಥ್ ಬಂಧನ