Select Your Language

Notifications

webdunia
webdunia
webdunia
webdunia

ಮಾಜಿ ಸಚಿವ ಟಿಬಿ ಜಯಚಂದ್ರ ಗೆ ಬೆದರಿಕೆ ಕರೆ

Threatening call to former minister TB Jayachandra
ಮಾಜಿ ಸಚಿವ ಟಿಬಿ ಜಯಚಂದ್ರ ಗೆ ಬೆದರಿಕೆ ಕರೆ ಬಂದಿದೆ.ಸೂಕ್ತ ಭಧ್ರತೆ ನೀಡುವಂತೆ ಪೊಲಿಸ್ ಇಲಾಖೆಗೆ ದೂರು ನೀಡಲಾಗಿದೆ.ನೈಸ್ ವರದಿಯನ್ನ ಅನುಷ್ಠಾನ ಗೊಳಿಸುವಂತೆ ಸದನದಲ್ಲಿ ಜಯಚಂದ್ರ ಪ್ರಸ್ತಾಪಿಸಿದ್ದರು. ಈ ಹಿನ್ನೆಲೆ ಬೆದರಿಕೆ ಕರೆಗಳು ಬರುತ್ತಿವೆ .ಬೇರೆ ಬೇರೆ ನಂಬರ್ ಮೂಲಕ ಕರೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಲಾಗುತ್ತಿದೆ .ಈ ಹಿನ್ನೆಲೆ ಸೂಕ್ತ ಭದ್ರತೆ ಹಾಗೂ ಕ್ರಮ ಕೈಗೊಳ್ಳುವಂತೆ ಬೆಂಗಳೂರು ಮಹಾನಗರ ಪೊಲಿಸ್ ಆಯುಕ್ತರಿಗೆ ದೂರು ಸಲ್ಲಿಕೆ ಮಾಡಲಾಗಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಕೊಲೆ ಮಾಡಿ ಆತ್ಮಹತ್ಯೆಯ ಹೈ ಡ್ರಾಮ‌ ಕ್ರಿಯೇಟ್ ಮಾಡಿದ್ದ