ಈ ದಿನ ನೀವು ಕೊಟ್ಟಿರುವ ಬೆಂಬಲವನ್ನು ನಾವು ಮರೆಯುವುದಿಲ್ಲ. ಇದು ನನ್ನ ಜಯವಲ್ಲ. ಇದು ರಾಮನಗರ ಜಿಲ್ಲೆ ಮತದಾರರ ಜಯ. ಮಹಿಳೆಯರು, ಯುವಕರು, ಹಿರಿಯರಿಗೆ ಭಾವುಕರಾಗಿ ಡಿಕೆ ಶಿವಕುಮಾರ್ ಧನ್ಯವಾದ ತಿಳಿಸಿದ್ರು