Select Your Language

Notifications

webdunia
webdunia
webdunia
webdunia

ಈ ಊರಿಗೆ ಬರಬೇಕಿದ್ದ ವಿಮಾನ ಹೋಗಿದ್ದೆಲ್ಲಿಗೆ?

ಅಲಯನ್ಸ್ ವಿಮಾನ
ಕಲಬುರಗಿ , ಭಾನುವಾರ, 16 ಆಗಸ್ಟ್ 2020 (19:47 IST)

ನಿಗದಿತ ಊರಿಗೆ ಬರಬೇಕಿದ್ದ ವಿಮಾನವೊಂದು ಮಾರ್ಗ ಬದಲಿಸಿ ಬೇರೊಂದು ಊರಿನಲ್ಲಿ ಲ್ಯಾಂಡ್ ಆದ ಘಟನೆ ನಡೆದಿದೆ.
 

ಬೆಂಗಳೂರಿನಿಂದ ಕಲಬುರಗಿಗೆ 11.45 ಕ್ಕೆ ಬರಬೇಕಿದ್ದ ವಿಮಾನಕ್ಕೆ ಮಳೆ ಕಾಟ ಅಡ್ಡಿಯಾಗಿದೆ.

ಲ್ಯಾಂಡಿಂಗ್ ಗೆ ಅನುಮತಿ ದೊರಕದ ಕಾರಣದಿಂದಾಗಿ ಕಲಬುರಗಿಯಲ್ಲಿ 40 ನಿಮಿಷ ಹಾರಾಟ ನಡೆಸಿ ಕೊನೆಗೆ ಹೈದ್ರಾಬಾದ್ ನಲ್ಲಿ ಲ್ಯಾಂಡ್ ಆಯಿತು.

ಸಂಜೆ ವೇಳೆಗೆ ಹೈದ್ರಾಬಾದ್ ನಿಂದ ಕಲಬುರಗಿಗೆ ಬಂದಿತು. ಮುಂದೆ ಬೆಂಗಳೂರಿಗೆ ಅಲಯನ್ಸ್ ವಿಮಾನ ಪ್ರಯಾಣ ಬೆಳೆಸಿತು.

 


Share this Story:

Follow Webdunia kannada

ಮುಂದಿನ ಸುದ್ದಿ

ಮಹೇಂದ್ರ ಸಿಂಗ್ ಧೋನಿ ಲೋಕಸಭೆಗೆ ಸ್ಪರ್ಧೆ?