Daily Horoscope

ಇದು ಅಧಿಕಾರ ಅಲ್ಲ,ಜವಾಬ್ದಾರಿ ಕೇಳಿ ತಗೊಳುವ ಹುದ್ದೆಯಲ್ಲ- ಸಿಟಿ ರವಿ

Webdunia
ಶನಿವಾರ, 11 ನವೆಂಬರ್ 2023 (20:44 IST)
ಸಿಟಿ ರವಿ ಅಸಮಾಧಾನ ವಿಚಾರವಾಗಿ ಸಿಟಿ ರವಿ ಪ್ರತಿಕ್ರಿಯಿಸಿದ್ದು,ಈಗಾಗಲೇ ಅವರಿಗೆ ಅಭಿನಂದನೆ ಸಲ್ಲಿಸಿದ್ದೇನೆ.ಇದು ಅಧಿಕಾರ ಅಲ್ಲಾ ಜವಾಬ್ದಾರಿ.ಇದು ಕೇಳಿ ತಗೊಳುವ ಹುದ್ದೆಯಲ್ಲ.ನಾನು ಯಾವುದೇ ಹುದ್ದೆ ಆಕಾಂಕ್ಷೆಯಲ್ಲಾ ಅಂತಾ ಹೇಳಿದ್ದೆ.ಮೊದಲು ಬೂತ್ ಕಾರ್ಯಕರ್ತ ಆಗಿದ್ದೆ.ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯನ್ನಾಗಿ  ಪಕ್ಷದಲ್ಲಿ ಜವಾಬ್ದಾರಿ ಕೊಟ್ಟಿದೆ.ಎಲ್ಲರು ಒಗ್ಗಟಾಗಿ ಕೆಲಸ ಮಾಡಬೇಕಿದೆ.ಕೇಳೆ ಇಲ್ಲಾ ಅಂದಾಗ ಅಸಮಾಧಾನ ಬರಲ್ಲ.ನಾವು ರಾಜಕೀಯಕ್ಕೆ ಬಂದಿದ್ದು ಸೈದ್ದಾಂತಿಕ ರಾಜಕೀಯ ಮಾಡೊದಕ್ಕೆ ಎಂದು ಸಿ ಟಿ ರವಿ ಹೇಳಿದ್ದಾರೆ.
 
ಕುಟುಂಬ ರಾಜಕೀಯ ವಿಚಾರವಾಗಿ ನಾನು ಮಾತಾಡಿದ್ರೆ ಅದು ತಪ್ಪು ಅರ್ಥವಾಗುತ್ತದೆ.ಎಲ್ಲೆಲ್ಲೆಗೋ ಕನೆಕ್ಟ್ ಆಗುತ್ತೆ ಈಗ ಉತ್ತರಿಸಲ್ಲ.ನಾನು ಪಕ್ಷದ ಕಟ್ಟಾಳು ಪಕ್ಷದ ನಿರ್ಣಯದ ವಿರುದ್ದ ಮಾತಾಡಿಲ್ಲ.ನಿರ್ಣಯ ಸರಿಯಿಲ್ಲ ಅನಿಸಿದ್ರೆ ವೇದಿಕೆ ಇದೆ.ಆದ್ರೆ ಪಾರ್ಟಿ ನಿರ್ಣಯ ತೆಗೆದಕೊಂಡಿರೋದಕ್ಕೆ ಅಸಮಾಧಾನ ಇಲ್ಲ.ನಾನು ರಾಜ್ಯಾದ್ಯಕ್ಷ ಆಕಾಂಕ್ಷೆಯಾಗಿರಲಿಲ್ಲ.ಎಲ್ಲಾ ಜಾಗದಲ್ಲಿ ಸತ್ಯವನ್ನ ಹೇಳಿದ್ರೆ ಅಪಾರ್ಥ ಬರುತ್ತೆ.ಮೋದಿಯವರನ್ನ ಮತ್ತೆ ಅಧಿಕಾರಕ್ಕೆ ತರೋದೆ ನಮ್ಮ ಗುರಿ.ವಿಶ್ವಗುರು ಭಾರತ ಆಗಬೇಕು ಅನ್ನೋ ಸಂಕಲ್ಪ ಮಾಡಿದ್ದೇವೆ.ಅದಕ್ಕೆ ಯಾವುದೇ ಕೊರತೆ ಆಗಬಾರದು.ಸಾಮಾನ್ಯ ಕಾರ್ಯಕರ್ತನಾಗಿ ಮತ್ತೆ ಮೋದಿ ಅಧಿಕಾರಕ್ಕೆ ತರೋದಕ್ಕೆ ಕೆಲಸ ಮಾಡ್ತಿನಿ.ನಾನೇನು ಸನ್ಯಾನಿಯಲ್ಲ.೨೦೨೪ ರ ನಂತರ ವೈಯಕ್ತಿಕ ರಾಜಕೀಯದ ಬಗ್ಗೆ ನೋಡಣ್ಣ ಎಂದು ಸಿಟಿ ರವಿ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಧಾನಿ ಮೋದಿ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ ಬಿಜೆಪಿ ನಾಯಕರು

ಮುಸ್ಲಿಮರೇ ಫಸ್ಟ್ ಎಂದಿದ್ದ ಅರವಿಂದ ಬೋಳಾರ್ ಈಗ ಕೈ ಮುಗಿದು ಹೀಗೆ ಬೇಡಿಕೊಂಡ್ರು

ದೇಶಸೇವೆಗೆ ಸಮರ್ಪಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಜೀ: ವಿಜಯೇಂದ್ರ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಏಯ್ ನೀನೂ ಸ್ವಲ್ಪ ತಿನ್ನೋ… ನಂದಿ ತಿನ್ನಲಿಲ್ಲವೆಂದು ಕೋತಿ ಏನು ಮಾಡ್ತು ನೋಡಿ Video

ಮುಂದಿನ ಸುದ್ದಿ
Show comments