ಈ ಸಂತೆಯಲ್ಲಿ ವ್ಯಾಪಾರ ಭರ್ಜರಿಯೋ ಭರ್ಜರಿ

Webdunia
ಶುಕ್ರವಾರ, 20 ಸೆಪ್ಟಂಬರ್ 2019 (22:44 IST)
ಈ ಸಂತೆಯಲ್ಲಿ ಮಕ್ಕಳೇ ಭರ್ಜರಿಯಾಗಿ ವ್ಯಾಪಾರ ಮಾಡಿದ್ದಾರೆ.

ಮಂಡ್ಯ ಜಿಲ್ಲೆಯ  ಹೊಸಹೊಳಲು ಗ್ರಾಮದಲ್ಲಿ ಮಕ್ಕಳ ಸಂತೆಯಲ್ಲಿ ಭರ್ಜರಿ ವ್ಯಾಪಾರವಾಗಿದೆ.
ಪೈಪೋಟಿಯ ಮೇಲೆ ವ್ಯಾಪಾರ ಮಾಡಿದ್ದಾರೆ ಮಕ್ಕಳು. 

ಮಕ್ಕಳ ಮಾರಾಟವನ್ನು ಪ್ರೋತ್ಸಾಹಿಸಿ ಹಣ್ಣು ತರಕಾರಿಗಳನ್ನು ಖರೀದಿ ಮಾಡಿ ಸಂಭ್ರಮಿಸಿದ್ದಾರೆ ಪೋಷಕರು.

ಮಂಡ್ಯ  ಹೊಸಹೊಳಲು ಗ್ರಾಮದ ಸಂತೆ ಮೈದಾನದಲ್ಲಿ  ಭಾನುವಾರ ಸಂತೆಯ ಬದಲು ಮಕ್ಕಳಿಗೆ ಸೃಜನಶೀಲತೆ ಹಾಗೂ ವ್ಯವಹಾರ ಜಾಣ್ಮೆಯನ್ನು ಕಲಿಸಲು ಮೈಸೂರಿನ  ಸಂಸ್ಥೆಯು ಸುಗಮ್ಯ ಶಿಕ್ಷಾ ಕಾರ್ಯಕ್ರಮದ ಅಡಿಯಲ್ಲಿ ಆಯೋಜಿಸಿದ್ದ ಮಕ್ಕಳ ಸಂತೆಯಲ್ಲಿ ವ್ಯಾಪಾರ ವ್ಯವಹಾರಗಳು ಭರ್ಜರಿಯಾಗಿ ನಡೆದವು.

ಜಿಲ್ಲಾ ಪಂಚಾಯತ ಉಪಾಧ್ಯಕ್ಷೆ ಗಾಯತ್ರಿರೇವಣ್ಣ ಮಕ್ಕಳ ಸಂತೆಯನ್ನು ಉದ್ಘಾಟಿಸಿ ಸಂತೆಯಲ್ಲಿ ಮಕ್ಕಳು ಮಾರಾಟ ಮಾಡುತ್ತಿದ್ದ ಶುಂಠಿ, ಮೂಲಂಗಿ, ಸಪ್ಸಿಗೆಸೊಪ್ಪು, ಮೆಂತ್ಯಾಸೊಪ್ಪು ಹಾಗೂ ಟೊಮ್ಯಾಟೊ ಹಣ್ಣನ್ನು ಖರೀದಿಸಿದರು. 
ಮಕ್ಕಳಲ್ಲಿ ಬಾಲ್ಯದಿಂದಲೇ ಲೋಕಜ್ಞಾನ, ಸೃಜನಶೀಲತೆ ಹಾಗೂ ಲೆಕ್ಕಾಚಾರವನ್ನು ಕಲಿಯಲು ಮಕ್ಕಳ ಸಂತೆಯು ವರದಾನವಾಗಿದೆ ಎಂದ್ರು.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕುರಿ ಕಾಯೋನು ಸಿಎಂ ಆಗಿದ್ದಕ್ಕೇ ಕೆಲವರಿಗೆ ಕಣ್ಣು ಕೆಂಪು ಎಂದ ಸಿದ್ದರಾಮಯ್ಯ: ಜಾತಿ ಮೊದಲು ಬಿಡಿ ಎಂದ ಪಬ್ಲಿಕ್

ಎಐ ಶೃಂಗದಲ್ಲಿ ಪ್ರತಿಭಟನೆ ಮಾಡಲು ಬಂದ ಯೂತ್ ಕಾಂಗ್ರೆಸ್ಸಿಗರನ್ನು ಥಳಿಸಿ ಓಡಿಸಿದ ವೈರಲ್ ವಿಡಿಯೋ

ಸ್ಪೋಟಕ ಅಡಿಯೋ ಕೋರ್ಟ್ ಗೆ ಸಲ್ಲಿಸಬೇಕು ಎನ್ನುವಷ್ಟರಲ್ಲೇ ಸ್ನೇಹಮಯಿ ಕೃಷ್ಣ ಅರೆಸ್ಟ್ ಆಗಿದ್ದು ಯಾಕೆ

ಸುಪ್ರೀಂಕೋರ್ಟ್ ತೀರ್ಪಿಗೆ ಸೆಡ್ಡು ಹೊಡೆದು ಮತ್ತೆ 10 ಶೇ ಟಾರಿಫ್ ಹೆಚ್ಚಿಸಿದ ಡೊನಾಲ್ಡ್ ಟ್ರಂಪ್

Karnataka Weather: ಗುಡ್ ನ್ಯೂಸ್ ವಾರಂತ್ಯಕ್ಕೆ ಈ ಜಿಲ್ಲೆಗೆ ಮಳೆಯ ಸೂಚನೆ

ಮುಂದಿನ ಸುದ್ದಿ
Show comments