Select Your Language

Notifications

webdunia
webdunia
webdunia
webdunia

ನನ್ನ ಈ ಸಮಸ್ಯೆಯಿಂದ ಪತಿಗೆ ಲೈಂಗಿಕ ತೃಪ್ತಿ ಸಿಗುತ್ತಿಲ್ಲ

ನನ್ನ ಈ ಸಮಸ್ಯೆಯಿಂದ ಪತಿಗೆ ಲೈಂಗಿಕ ತೃಪ್ತಿ ಸಿಗುತ್ತಿಲ್ಲ
ಬೆಂಗಳೂರು , ಶನಿವಾರ, 14 ಸೆಪ್ಟಂಬರ್ 2019 (11:23 IST)
ಬೆಂಗಳೂರು : ಪ್ರಶ್ನೆ : ನನಗೆ 27 ವರ್ಷ. ಇಬ್ಬರು ಮಕ್ಕಳಿದ್ದಾರೆ. ಹೆರಿಗೆಯ ನಂತರ ನನ್ನ ಯೋನಿ ಸ್ವಲ್ಪ ಮಟ್ಟಗೆ ವಿಸ್ತರಿಸಿದೆ. ಲೈಂಗಿಕ ಕ್ರಿಯೆಯಲ್ಲಿ ತೊಡಗಿದಾಗ ಇದರಿಂದ ನನ್ನ ಪತಿಗೆ ತೃಪ್ತಿ ಸಿಗುತ್ತಿಲ್ಲ. ಇದಕ್ಕೆ ಏನು ಮಾಡಲಿ?



ಉತ್ತರ : ದೊಡ್ಡ ಗಾತ್ರದ ಮೇಣದಬತ್ತಿಯನ್ನು ಖರೀದಿಸಿ ಮತ್ತು ಅದರ ಮೇಲೆ ಕಾಂಡೋಮ್ ಹಾಕಿ ಇದನ್ನು ನಿಮ್ಮ ಯೋನಿಯೊಳಗೆ ಸೇರಿಸಿ ನಂತರ ಸಂಕೋಚನವನ್ನು ಅಭ್ಯಾಸ ಮಾಡಿ. ಹಾಗೇ ನಿಮ್ಮ ಯೋನಿಗೆ ದಿನಕ್ಕೆ ಎರಡು ಬಾರಿ ವಿಶ್ರಾಂತಿ ನೀಡಿ. ಹೆಚ್ಚಿನ ಮಾಹಿತಿ ಪಡೆಯಲು ಸ್ತ್ರೀರೋಗ ತಜ್ಞರನ್ನು ಭೇಟಿ ಮಾಡಿ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಗರ್ಭನಿರೋಧಕ ಗುಳಿಗೆ ಬಳಸುವಾಗ ಕಾಂಡೋಮ್ ಬಳಸಬಾರದೇ?