Select Your Language

Notifications

webdunia
webdunia
webdunia
webdunia

ರಸ್ತೆ ಬದಿಯ ಗಿಡವನ್ನು ಬಿಡದ ಕಳ್ಳರು

ರಸ್ತೆ ಬದಿಯ ಗಿಡವನ್ನು  ಬಿಡದ ಕಳ್ಳರು
bangalore , ಮಂಗಳವಾರ, 27 ಡಿಸೆಂಬರ್ 2022 (17:33 IST)
ರಸ್ತೆ ಬದಿಯಲ್ಲಿ ಇರುವ ಗಿಡವನ್ನ ಕಳ್ಳರು ಬಿಟ್ಟಿಲ್ಲ. ಇರೋದ್ರಲ್ಲಿ ಒಳ್ಳೆ ಗಿಡ ನೋಡಿ ಕಳ್ಳತನ ಮಾಡಿದ್ದಾರೆ.ಅಲಂಕಾರಿಕ ಗಿಡವನ್ನು ಕಳ್ಳತನ ಮಾಡಿರೋದು ಸಿಸಿಟಿವಿಯಲ್ಲಿ ಸೆರೆಯಾಗಿದೆ.ಸ್ನೇಹಿತನ ಜೊತೆ ಬೈಕಲ್ಲಿ ಬಂದು ಶೋ ಪ್ಲಾಂಟ್ ಕದ್ದು ಪರಾರಿಯಾಗಿದ್ದಾರೆ.ಕೋರಮಂಗಲದಲ್ಲಿ ಘಟನೆ ನಡೆದಿದ್ದು,ಕಳ್ಳತನ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಕೋರಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೈಕ್ ಅಪಘಾತದಲ್ಲಿ ಬಿಬಿಎಂಪಿ ಹೆಲ್ತ್ ಇನ್ಸ್'ಪೆಕ್ಟರ್ ಸಾವು