Webdunia - Bharat's app for daily news and videos

Install App

ಇನ್ನೋವಾ ಕಾರಲ್ಲಿ ಆಕಳು ಕದ್ದೊಯ್ದ ಕಳ್ಳರು

Webdunia
ಸೋಮವಾರ, 23 ಜುಲೈ 2018 (15:34 IST)
ಗೂಡ್ಸ್, ಟ್ರಾಕ್ಟರ್, ಲಾರಿಯಲ್ಲಿ ದನಗಳನ್ನು ಕದ್ದೊಯ್ಯುವುದನ್ನು ಕಂಡಿದ್ದೀರಿ, ಕೇಳಿದ್ದೀರಿ, ಆದರೆ ಹೈಟೆಕ್ ಕಾರ್ ಆದ ಇನ್ನೋವಾದಲ್ಲಿ ದನಕರುಗಳನ್ನು ಭೂಪರೊಬ್ಬರು ಕದ್ದಿದ್ದಾರೆ. ಅದೂ ಬಿಡಾಡಿ ಜಾನುವಾರುಗಳನ್ನು ಎಂದರೆ ನಂಬಲೇಬೇಕು. ಇದು ಯಾವ ಊರಿನಲ್ಲಿ ಅಂತೀರಾ? ಮುಂದೆ ಓದಿ.

 
 ಬೀಡಾಡಿ ಆಕಳನ್ನು ಮಧ್ಯರಾತ್ರಿ ಇನ್ನೋವಾ ಕಾರಲ್ಲಿ ಕದ್ದೊಯ್ದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇನ್ನೋವಾ ಕಾರಲ್ಲಿ ಆಕಳು ಕದ್ದೊಯ್ದ ಕಳ್ಳರು ತಮ್ಮ ಕರಾಮತ್ತು ತೋರಿದ್ದಾರೆ. ದಾವಣಗೆರೆಯ ವಿನೋಬನಗರದ 2 ನೇ ಕ್ರಾಸ್ ನಲ್ಲಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದ ಪ್ರಕರಣ ಇದಾಗಿದೆ.

ಜು.12 ನೇ ತಾರೀಖಿನಂದು ಮಧ್ಯರಾತ್ರಿ 1 ಗಂಟೆ ಸುಮಾರಿಗೆ  ಆಕಳು ಕಳವು ಮಾಡಲಾಗಿದೆ. ಇನ್ನೋವಾ ಕಾರಲ್ಲಿ ಬಂದು ಕಾರು ನಿಲ್ಲಿಸಿಕೊಂಡು ಒಂದು ಆಕಳನ್ನು ಡಿಕ್ಕಿಯಲ್ಲಿ ತುಂಬಿಕೊಂಡು ಹೋದ ಕಳ್ಳರ ಚಿತ್ರ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಸಾಯಿ ಖಾನೆಗೆ ಮಾರಾಟ ಮಾಡಲು ಕದ್ದೊಯ್ದ ಕಳ್ಳರು ಎಂಬ ಶಂಕೆ ವ್ಯಕ್ತವಾಗುತ್ತಿದೆ. ಅಕಳನ್ನು ಇಬ್ಬರು ವ್ಯಕ್ತಿಗಳು ಕಾರಲ್ಲಿ ತುಂಬಿಕೊಳ್ಳುತ್ತಿರುವ ದೃಶ್ಯ ಸೆರೆಯಾಗಿದೆ.



ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments