Publish Date: Fri, 06 Aug 2021 (20:29 IST)
Updated Date: Fri, 06 Aug 2021 (20:34 IST)
ತರಬೇತಿಗಾಗಿ ಹಣ ಕೂಡಿಟ್ಟು ಆಸ್ಪತ್ರೆ ಬಂದಿದ್ದ ಮಹಿಳೆಯರು ಹಣವನ್ನ ಕಳ್ಳರು ಕದ್ದೊಯ್ದಿದ್ದಾರೆ. ಬೆಂಗಳೂರು ಹೊರವಲಯ ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಳ್ಳತನ ಕೃತ್ಯ ನಡೆದಿದ್ದು, ತಾಲೂಕುಅಪ್ಪೇಗೌಡನಪಾಳ್ಯದ ವನಜಾಕ್ಷಿ ಎಂಬುವರು ಗರ್ಭಕೋಶದ ಕಾಯಿಲೆಗೆ ತುತ್ತಾಗಿದ್ದರು, ವೈದ್ಯರು ತಮ್ಮ ಕೈಯಲ್ಲಿ ಕೂಡಿಟ್ಟಿದ್ದರಿಂದ ವ್ಯಾನಿಟಿ ಬ್ಯಾಗ್ ನಲ್ಲಿ ಹಣವನ್ನ ಇಟ್ಟುಕೊಂಡಿದ್ದರು, ವ್ಯಾನಿಟಿ ಬ್ಯಾಗ್ ನಲ್ಲಿ ಹೊರಗಿಟ್ಟು ಒಳಗೆ ಹೋಗಿದ್ದಾರೆ
ಕ್ಷಣ ಮಾತ್ರದಲ್ಲಿ ಮಹಿಳೆಯರು ವ್ಯಾನಿಟಿ ಬ್ಯಾಗ್ ಎಗರಿಸಿದ ಬುರ್ಕಾಧಾರಿ ಮಹಿಳೆ ಪರಾರಿಯಾಗಿದ್ದಾರೆ. ವ್ಯಾನಿಟಿ ಬ್ಯಾಗ್ ನಲ್ಲಿ ಶಸ್ತ್ರಚಿಕಿತ್ಸೆಗಾಗಿ ಕೂಡಿಟ್ಟ 15 ಸಾವಿರ ನಗದು ಹಣ, ಎರಡು ಮೊಬೈಲ್ ಮತ್ತು ಮನೆಯ ಕೀ ಸಮೇತ ವ್ಯಾನಿಟಿ ಬ್ಯಾಗ್ ಎಂದರೆ ಬುರ್ಕಾಧಾರಿ ಮಹಿಳೆ ಕದ್ದೊಯ್ದಿದ್ದಾರೆ, ಕಳ್ಳತನ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ ಯಾಗಿದೆ. ನೆಲಮಂಗಲ ಟೌನ್ ಸ್ಟೇಷನ್ ನಲ್ಲಿ ಪ್ರಕರಣ ದಾಖಲಾಗಿದೆ.