Select Your Language

Notifications

webdunia
webdunia
webdunia
webdunia

ಜಲವಿವಾದ ಬಗೆಹರಿಸಿಕೊಳ್ಳಲು ಕರ್ನಾಟಕ- ಮಾಹಾರಾಷ್ಟ್ರ ಸಹಮತ

Karnataka a Maharashtra discuss of water dispute
bangalore , ಶುಕ್ರವಾರ, 6 ಆಗಸ್ಟ್ 2021 (20:18 IST)
ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಶರದ್ ಪವಾರ್ ಅವರ ಜೊತೆ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ  ಸೌಹಾರ್ದಯುತ ಮಾತುಕತೆ ನಡರಸಿದ್ರು.ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಮಾತುಕತೆ ನಡೆಸಿದ್ರು.
 
ಕರ್ನಾಟಕ- ಮಹಾರಾಷ್ಟ್ರ  ರಾಜ್ಯಗಳ ನಡುವಿನ ನೀರು ಹಂಚಿಕೆ ವಿಷಯದ ಕುರಿತು ಸಮಾಲೋಚನೆ ನಡೆಯಿತ್ತು. ತದನಂತರಪ್ರವಾಹದ ಸಂದರ್ಭದಲ್ಲಿ ಪರಸ್ಪರ ಸಹಕಾರಪರಸ್ಪರ ಮಾತುಕತೆ ಮೂಲಕ ಸೌಹಾರ್ದಯುತವಾಗಿ ಜಲ ವಿವಾದಗಳನ್ನು ಬಗೆಹರಿಸಿಕೊಳ್ಳುವ ಸಂಬಂಧ ಪವಾರ್ ಬೊಮ್ಮಾಯಿ ನಡುವೆ ಮಾತುಕತೆ ನಡೆಯಿತ್ತು.
 
ಉಭಯ ರಾಜ್ಯಗಳ  ನಡುವಿನ ಅಂತರರಾಜ್ಯ ಜಲ ವಿಷಯ ಮತ್ತು ನದಿ ನೀರು ಹಂಚಿಕೆ ಕುರಿತು ವಿಸ್ತೃತ ಚರ್ಚೆ ನಡೆಸಲು ಶೀಘ್ರದಲ್ಲಿ ಸಭೆ ನಡೆಸಲು ಸಹಮತಈ ಕುರಿತಂತೆ ನವದೆಹಲಿಯಲ್ಲಿ ಸಭೆ ನಿಗದಿ ಮಾಡುವ ಸಂಬಂಧ ವಿಸ್ತೃತವಾಗಿ ಚರ್ಚೆ ನಡೆಸಿದ್ರು.
water

Share this Story:

Follow Webdunia kannada

ಮುಂದಿನ ಸುದ್ದಿ

SSLC ರಿಸಲ್ಟ್ ವೀಕ್ಷಿಸಲು ಸುಲಭ ಮಾಹಿತಿ ಇಲ್ಲಿದೆ.