ದೆಹಲಿಯಲ್ಲಿ ಸಿಎಂ ಗಾದಿಗಾಗಿ ಡಿ.ಕೆ.ಶಿವಕುಮಾರ್ ಕಸರತ್ತು ನಡೆಸಿದ್ರೆ.ಇತ್ತ ಮಲ್ಲಿಕಾರ್ಜನ ನಿವಾಸದ ಎದುರು ಡಿ.ಕೆ.ಶಿವಕುಮಾರ್ ಬೆಂಬಲಿಗರು ಪ್ರತಿಭಟನೆ ನಡೆಸಿದ್ರು. ಡಿಕೆಶಿಗೆ ಸಿಎಂ ಪಟ್ಟ ನೀಡುವಂತೆ ಬೆಂಬಲಿಗರ ಪಟ್ಟು ಹಿಡಿದ್ರು..ಆ ವೇಳೆ ಟ್ರಬಲ್ ಶೂಟರ್ ಅಭಿಮಾನಿಗಳು ಕಣ್ಣೀರು ಹಾಕಿದ್ರು