Publish Date: Thu, 16 Nov 2023 (20:43 IST)
Updated Date: Thu, 16 Nov 2023 (18:47 IST)
ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಂದ ತಕ್ಷಣ ಏನು ವ್ಯತ್ಯಾಸ ಆಗಲ್ಲ. ಮೊದಲಿನಿಂದಲೂ ಅವರ ಜತೆ ಹೆಚ್ಚಿನ ಲಿಂಗಾಯತರಿದ್ದಾರೆ. ಆದರೆ, ಮುಂದೆ ಲೋಕಸಭೆ ಚುನಾವಣೆಯಿದೆ. ಅದಾದ ಬಳಿಕ ಹಲವಾರು ಸವಾಲುಗಳು ವಿಜಯೇಂದ್ರ ಮುಂದಿವೆ. ಅವರ ಪಕ್ಷ ಅವರಿಗೆ ಯಾವ ರೀತಿ ಸಹಕಾರ ನೀಡುತ್ತದೆ ಎಂಬುದನ್ನು ಕಾದು ನೋಡ ಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.