Select Your Language

Notifications

webdunia
webdunia
webdunia
Saturday, 5 April 2025
webdunia

ಲಿಂಗಾಯತ ಮತಗಳಿಗೆ ಏನು ತೊಂದರೆ ಆಗಲ್ಲ-ಎಂ ಬಿ ಪಾಟೀಲ್

ಎಂ ಬಿ ಪಾಟೀಲ್

geetha

bangalore , ಶುಕ್ರವಾರ, 26 ಜನವರಿ 2024 (14:00 IST)
ಬೆಂಗಳೂರು-ನಗರದಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಎಂ ಬಿ ಪಾಟೀಲ್ ನಿಜವಾಗಿಯೂ ಈ ರೀತಿಯಲ್ಲಿ ಆಗುತ್ತೆ ಅಂತ ಅಂದುಕೊಂಡಿರಲಿಲ್ಲ.ನಾನು ಅವರ ಸಂಪರ್ಕ ಮಾಡಿರಲಿಲ್ಲ.ಈ ನಿರ್ಣಯ ವೇಳೆ ನನ್ನ ಸಂಪರ್ಕ ಮಾಡಿರಲಿಲ್ಲಈ ಆತುರದ .ನಿರ್ಧಾರ ಮಾಡಬಾರದಿತ್ತು.ಅಧಿಕಾರಕೋಸ್ಕಕರ ಈ ರೀತಿಯಲ್ಲಿ ಮಾಡಬಾರದು.ಲಿಂಗಾಯತ ಮತಗಳಿಗೆ ಏನು ತೊಂದರೆ ಆಗಲ್ಲ.

ಶೆಟ್ಟರ್ ಬಂದಾಗ ಲಿಂಗಾಯತ ಮತಗಳು ಬಂದ್ವು.ಲಿಂಗಾಯತರು ಇವರ ನಿರ್ಧಾರಕ್ಕೆ ಒಪ್ಪಿಕೊಳ್ಳಬೇಕು ಅಂತಿಲ್ಲ.ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಮಾಡಿ ಹೋಗಿದ್ದಾರೆ.ಕಾಂಗ್ರೆಸ್ ಅವರನ್ನು ಗೌರವಿಸಿತ್ತು.ಎಲ್ಲ ನಿರ್ಣಾಯಕ ವೇಳೆ ಅಭಿಪ್ರಾಯ ಪಡೆದಿದ್ವಿ.ಮೊನ್ನೆ ಚುನಾವಣಾ ಸಮಿತಿ ಸಭೆಯಲ್ಲಿ ಕೂಡ ಭಾಗವಹಿಸಿದ್ರು ಎಂದು ಎಂ ಬಿ ಪಾಟೀಲ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಲೋಕಾ ಅಧಿಕಾರಿಗಳ ಬಲೆಗೆ ಬಿದ್ದ ಬೆಸ್ಕಾಂ ಎಇಇ