Select Your Language

Notifications

webdunia
webdunia
webdunia
webdunia

ಖಾಸಗಿಯವರು ಬಂದ್ ಮಾಡುವ ಅವಶ್ಯಕತೆ ಇಲ್ಲ- ಡಿಕೆಶಿ

private people
bangalore , ಸೋಮವಾರ, 11 ಸೆಪ್ಟಂಬರ್ 2023 (14:00 IST)
ಖಾಸಗಿ ಬಸ್ಸಿನವರಿಗೆ ಸ್ವಲ್ಪ ತೊಂದ್ರೆಯಾಗಿದೆ.ಖಾಸಗಿಯವರು ಬಂದ್ ಮಾಡುವ ಅವಶ್ಯಕತೆ ಇಲ್ಲ.ಅದು ಎಲ್ಲರಿಗೂ ಗೊತ್ತಿರೋ ವಿಚಾರ ಊಬರ್ ಆಟೋ ಪ್ರತಿಭಟನೆ ಅದು ರಾಜಕೀಯ ಪ್ರೇರಣೆ.ನಾವು ಅವರ ಬಗ್ಗೆ ಬಹಳ ಸಿಂಪತಿಯಿಂದ ಇದ್ದೇವೆ.ಪ್ರಯಾಣಿಕರಿಗೆ ತೊಂದ್ರೆ ಮಾಡೋದ್ರಿಂದ ಒಳ್ಳೆದಾಗಲ್ಲ.ಸರ್ಕಾರ ಅವರ ಬೇಡಿಕೆಗೆ ಸ್ಪಂದಿಸುತ್ತೆ.ಯಾವ ರೀತಿ ಸಹಕಾರ ಮಾಡಬಹುದೋ ನೋಡುತ್ತೆ ಎಂದು  ಡಿಕೆಶಿವಕುಮಾರ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಂದ್ ಹಿನ್ನೆಲೆ-ಯಲಹಂಕ ,ಏಪೋರ್ಟ್ ರಸ್ತೆ ಖಾಲಿ ಖಾಲಿ