Select Your Language

Notifications

webdunia
webdunia
webdunia
webdunia

ಸೀಲ್ ಡೌನ್ ಆದ ಮನೆಯಲ್ಲೇ ಚಿನ್ನಾಭರಣ ಕಳ್ಳತನ

ಸೀಲ್ ಡೌನ್ ಆದ ಮನೆಯಲ್ಲೇ ಚಿನ್ನಾಭರಣ ಕಳ್ಳತನ
ತುಮಕೂರು , ಶುಕ್ರವಾರ, 17 ಜುಲೈ 2020 (22:00 IST)
ಕೊರೊನಾ ವೈರಸ್ ನಿಂದ ಸೀಲ್ ಡೌನ್ ಆದ ಮನೆಯಲ್ಲಿ ಕಳ್ಳರ ಕರಾಮತ್ತು ನಡೆದಿದೆ.

ಸೀಲ್ ಡೌನ್ ಆಗಿದ್ದ ಮನೆಯಲ್ಲಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಚಿನ್ನಾಭರಣವನ್ನು ಕಳ್ಳರು ದೋಚಿ ಪರಾರಿಯಾಗಿದ್ದಾರೆ.

ತುಮಕೂರು ಜಿಲ್ಲೆಯ ಕೆಜಿ ಟೆಂಪಲ್ ನಲ್ಲಿ ಈ ಘಟನೆ ನಡೆದಿದ್ದು, ಜನರು ಆತಂಕದಲ್ಲಿದ್ದಾರೆ.

ಸೀಲ್ ಡೌನ್ ಮಾಡಿದ್ದ ಮನೆಗಳನ್ನೇ ಕಳ್ಳರು ಟಾರ್ಗೆಟ್ ಮಾಡಿ ದೋಚುತ್ತಿರುವುದು ಹೊಸ ಅನುಮಾನ, ಆತಂಕಕ್ಕೆ ಕಾರಣವಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಗಂಡನ ಎದುರಲ್ಲೇ ಪತ್ನಿ ಮೇಲೆ ನಾಲ್ವರಿಂದ ಅತ್ಯಾಚಾರ