Select Your Language

Notifications

webdunia
webdunia
webdunia
webdunia

ಹತ್ತು ಮಂದಿ ಪೊಲೀಸರಿಗೆ ಹತ್ತಿದ ಕೊರೊನಾ

ಹತ್ತು ಮಂದಿ ಪೊಲೀಸರಿಗೆ ಹತ್ತಿದ ಕೊರೊನಾ
ತುಮಕೂರು , ಮಂಗಳವಾರ, 14 ಜುಲೈ 2020 (20:43 IST)
ಹತ್ತು ಮಂದಿ ಪೊಲೀಸರಿಗೆ ಕೊರೊನಾ ವೈರಸ್ ತಗುಲಿರುವುದು ದೃಢವಾಗಿದೆ.

ತುಮಕೂರು ಜಿಲ್ಲೆಯಲ್ಲಿ ಹೊಸದಾಗಿ 52 ಜನರಲ್ಲಿ ಕೊರೊನಾ ಸೋಂಕು ಕಂಡು ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 565 ಕ್ಕೆ ಏರಿದೆ ಎಂದು ಡಿಎಚ್‌ಒ ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ.

ತುಮಕೂರು 31,  ತುರುವೇಕೆರೆ 05, ಕುಣಿಗಲ್ 02, ಶಿರಾ 01, ಪಾವಗಡ 04, ತಿಪಟೂರು 05, ಕೊರಟಗೆರೆ 01, ಮಧುಗಿರಿ 01, ಚಿಕ್ಕನಾಯಕನಹಳ್ಳಿ 02 ಕೊರೊನಾ ಪ್ರಕರಣ ಪತ್ತೆಯಾಗಿವೆ.

ಪೊಲೀಸ್‌ ಠಾಣೆ ಸೀಲ್‌ ಡೌನ್: ಹೊಸ ಸೋಂಕಿತರ ಪೈಕಿ 10 ಜನ ಪೊಲೀಸ್ ರಾಗಿದ್ದಾರೆ. ಸಿಬ್ಬಂದಿಗೆ ಸೋಂಕು ತಗುಲಿದ ಹಿನ್ನೆಲೆಯಲ್ಲಿ ತುಮಕೂರು ನಗರ ಮತ್ತು ಗ್ರಾಮಾಂತರ ಪೊಲೀಸ್ ಠಾಣೆಯನ್ನು ಹಾಗೂ ಬಾರ್ ಲೈನ್ ರಸ್ತೆಯ ಪೊಲೀಸ್ ಕ್ವಾಟ್ರಸ್ ಸೀಲ್‌ ಡೌನ್ ಮಾಡಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ವಸತಿ ಶಾಲೆ ಪಿಯುಸಿ ವಿದ್ಯಾರ್ಥಿಗಳು ಡಿಸ್ಟಿಂಗ್ಷನ್ : ಡಿಸಿಎಂ ಫುಲ್ ಖುಷ್