Select Your Language

Notifications

webdunia
webdunia
webdunia
webdunia

PSI ಹೆಸರಲ್ಲಿ ನಡೆಯಿತು ಆ ಕೆಲಸ

PSI ಹೆಸರಲ್ಲಿ ನಡೆಯಿತು ಆ ಕೆಲಸ
ಕಾರವಾರ , ಶುಕ್ರವಾರ, 4 ಸೆಪ್ಟಂಬರ್ 2020 (21:01 IST)

ಪಿ ಎಸ್ ಐ ವೊಬ್ಬರ ಹೆಸರಿನಲ್ಲಿ ಆ ಕೆಲಸ ನಡೆದಿದ್ದು, ಇದೀಗ ಖದೀಮರ ಬೇಟೆಗೆ ಖಾಕಿ ಪಡೆ ಮುಂದಾಗಿದೆ.


ಫೇಸ್ ಬುಕ್ ನಲ್ಲಿ ಕಾರವಾರ ನಗರದ ಗ್ರಾಮೀಣ ಠಾಣೆ ಪಿ ಎಸ್ ಐ ರೇವಣ ಸಿದ್ದಪ್ಪ ಅವರ ಹೆಸರಿನಲ್ಲಿ ನಕಲಿ ಅಕೌಂಟ್ ನಿಂದ ಖದೀಮರು ಹಣ ಪೀಕಿರುವ ಘಟನೆ ನಡೆದಿದೆ.

ಪಿ ಎಸ್ ಐ ಅವರ ಸ್ನೇಹಿತರ ಜೊತೆಗೆ ಚಾಟ್ ಮಾಡಿ, ಫ್ರೆಂಡ್ ರಿಕ್ವೆಸ್ಟ್ ಕಳಿಸಿ ಹಣವನ್ನು ಫೋನ್ ಪೇ ಇಲ್ಲವೇ ಗೂಗಲ್ ಪೇ ಮಾಡುವಂತೆ ಮನವಿ ಮಾಡಿ ಹಣ ಪಡೆದುಕೊಳ್ಳಲಾಗಿದೆ.

ಈ ಕುರಿತು ರೇವಣ ಸಿದ್ದಪ್ಪ ಅವರೇ ಸೈಬರ್ ಠಾಣೆಯಲ್ಲಿ ಕೇಸ್ ದಾಖಲು ಮಾಡಿದ್ದಾರೆ.

 



Share this Story:

Follow Webdunia kannada

ಮುಂದಿನ ಸುದ್ದಿ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೆ ಮತ್ತೆ ಏನಾಯ್ತು?