Select Your Language

Notifications

webdunia
webdunia
webdunia
webdunia

ತೀರದ ದಾಹ - ಗಂಡನ ಆ ದಾಹಕ್ಕೆ ಬಲಿಯಾದ ಪತ್ನಿ

ತೀರದ ದಾಹ - ಗಂಡನ ಆ ದಾಹಕ್ಕೆ ಬಲಿಯಾದ ಪತ್ನಿ
ಶಿವಮೊಗ್ಗ , ಶನಿವಾರ, 4 ಜನವರಿ 2020 (13:47 IST)
ಗಂಡನ ವಿಪರೀತವಾದ ಆ ದಾಹದಿಂದ ಬೇಸತ್ತ ಪತ್ನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಶಿವಮೊಗ್ಗ ಜಿಲ್ಲೆಯ ಕತ್ತಲಗೆರೆಯ ದೀಪಾ ಹಾಗೂ ಭದ್ರಾವತಿಯ ಮೈದೊಳಲು ಹಳ್ಳಿಯ ಪ್ರದೀಪ್ ನೊಂದಿಗೆ ವಿವಾಹ ಆಗಿತ್ತು.

ಕೆಲ ಸಮಯ ಚೆನ್ನಾಗಿ ನೋಡಿಕೊಂಡಿರೋ ಗಂಡನ ಮನೆಯವರು ಆ ಬಳಿಕ ವರದಕ್ಷಿಣೆಗಾಗಿ ಕಾಟ ಕೊಡಲಾರಂಭಿಸಿದ್ದಾರೆ.

ಗಂಡನ ವರದಕ್ಷಿಣೆ ದಾಹದಿಂದ ಬೇಸತ್ತ ಗೃಹಿಣಿ ದೀಪಾ ಆತ್ಮಹತ್ಯೆಗೆ ಶರಣಾಗಿದ್ದಾಳೆ.  ದೀಪಾಳ ಅತ್ತೆ, ಮಾವ ಪರಾರಿಯಾಗಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಈ ಕಾರಣಕ್ಕೆ ಜೀವ ಕಳೆದುಕೊಂಡ ಮುಖಂಡ - ಜೆಡಿಎಸ್ ಗೆ ಆಘಾತ