Publish Date: Sat, 21 Oct 2023 (15:09 IST)
Updated Date: Sat, 21 Oct 2023 (15:22 IST)
ಕುಡಿದ ಮತ್ತಿನಲ್ಲಿ ಹುಡುಗಿಯರ ಹುಚ್ಚಾಟ ನಡೆಸಿರುವ ಘಟನೆ ನಿನ್ನೆ ರಾತ್ರಿ ಬೆಂಗಳೂರಿನ ಕೋರಮಂಗಲದಲ್ಲಿ ನಡೆದಿದೆ.ಫೀಲ್ಮಿ ಸ್ಟೈಲ್ ನಲ್ಲಿ ಕಾರಿನ ಮೇಲೆ ಕುಳಿತು ಯುವತಿ ಅವಾಜ್ ಹಾಕಲಾಗಿದೆ.ಕುಡಿದ ಮತ್ತಿನಲ್ಲಿ ನಡು ರಸ್ತೆಯಲ್ಲಿಯೇ ಬಿದ್ದು ಯುವತಿ ತೂರಾಡಿದ್ದಾಳೆ.ಕೋರಮಂಗಲದ ಡ್ರಂಕನ್ ಡ್ಯಾಡಿ ಪಬ್ ಮುಂದೆ ಅವಾಂತರ ನಿನ್ನೆ ರಾತ್ರಿ 12:30 ರ ಸುಮಾರಿಗೆ ನಡೆದಿದ್ದು,ತಡೆಯಲು ಬಂದ ಪೊಲೀಸರ ಮೇಲೂ ಯುವತಿಯರು ದರ್ಪಮೆರೆದಿದ್ದಾರೆ.
geetha
Publish Date: Sat, 21 Oct 2023 (15:09 IST)
Updated Date: Sat, 21 Oct 2023 (15:22 IST)