Select Your Language

Notifications

webdunia
webdunia
webdunia
webdunia

ಹಲಸಿನ ಹಣ್ಣಿನ ಸಹವಾಸ ಬೇಡ ಯಾಕೆ ಅಂತೀರಾ ? ಈ ಸ್ಟೋರಿ ನೋಡಿ

The video which is going viral on social media is saying that the association of halasima fruit is ba
bangalore , ಶುಕ್ರವಾರ, 2 ಸೆಪ್ಟಂಬರ್ 2022 (19:46 IST)
ಹಳ್ಳಿಗಳ ಕಡೆ ಶಾಂತಿಯುವಾಗಿ ಸಮಾಧಾನವಾಗಿ ಜೀವನ ನಡೆಸುವುದು ಒಂದು ಉತ್ತಮ ಜೀವನವಿಧಾನವೆಂದು ತೋರುವುದು ಸಹಜ. ಆದರೆ ಜಮೀನುಗಳಲ್ಲಿ, ತೋಟಗಳಲ್ಲಿ ವಾಸಿಸುವವರು ಕೆಲವೊಮ್ಮೆ ಅಪಾಯಕಾರಿ ಸಂದರ್ಭಗಳಿಗೆ ಎದುರಾಗುತ್ತಿರುತ್ತಾರೆ ಎನ್ನುವುದನ್ನು ತಳ್ಳಿಹಾಕಲಾಗದು. ದೊಡ್ಡ ತೆಂಗಿನಕಾಯಿ ಅಥವಾ ಹಲಸಿನಕಾಯಿ ನೇರ ನಿಮ್ಮ ನೆತ್ತಿಯ ಮೇಲೆ ಬಿದ್ದರೆ ಏನಾಗಬಹುದು. ಆಘಾತವೇ ತಾನೆ? ಇಲ್ಲಿ ಈ ಹುಡುಗಿಯರಿಗೆ ಹಲಸಿನಹಣ್ಣು ತಿನ್ನಬೇಕು ಎನ್ನಿಸಿದೆ. ಜಾಕೆಟ್​ನೊಳಗೆ ಹಲಸಿನಕಾಯಿ ಬೀಳುವುದನ್ನು ನಿರೀಕ್ಷಿಸುತ್ತಿದ್ದ ಅವರಿಗೆ ಹೀಗಾಗಬಹುದು ಎಂಬ ಆಲೋಚನೆಯೇ ಇರಲಿಲ್ಲ ಅಲ್ಲವೆ? ತಲೆಮೇಲೆ ಹಲಸಿನಹಣ್ಣು ಬೀಳಿಸಿಕೊಂಡವಳಿಗೆ ಎಷ್ಟು ಆಘಾತ ಮತ್ತು ನೋವಾಗಿರಬೇಡ? ಇನ್ನು ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಫುಲ್ ವೈರಲ್‌ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಕುಲ್ ಬಾಲಾಜಿಗೆ ಭರ್ಜರಿ ಬೈಕ್ ಉಡುಗೊರೆ ಕೊಟ್ಟ ಕಿಚ್ಚ ಸುದೀಪ್