Daily Horoscope

Select Your Language

Notifications

webdunia
webdunia
webdunia
webdunia

ವಿವಾದಿತ ಈದ್ಗಾ ಮೈದಾನದಲ್ಲಿ ನಾಳೆ ಹಾರಲಿದೆ ತ್ರಿವರ್ಣ ಧ್ವಜ

The tricolor flag will fly tomorrow at the disputed Eidgah Maidan
ವಿವಾದಿತ ಈದ್ಗಾ ಮೈದಾನದಲ್ಲಿ ಗಣರಾಜ್ಯೋತ್ಸಕ್ಕೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ.ನಾಳೆ  ಬೆಳಗ್ಗೆ 8-30 ಕ್ಕೆ ಮೈದಾನದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ನೇರವೇರಲಿದೆ.ಸ್ಥಳದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಮೊಕ್ಕಾಂ ಹೂಡಿದ್ದು,ಗಣರಾಜ್ಯೋತ್ಸವ ಆಚರಣೆಗೆ ಮೈದಾನದಲ್ಲಿ ಸ್ವಚ್ಚತಾ ಕಾರ್ಯವನ್ನ ಮಾಡಲಾಗ್ತಿದೆ.
 
ಸಂಜೆಯೊಳಗೆ ಮೈದಾನದಲ್ಲಿ ಕಂದಾಯ ಇಲಾಖೆ ಧ್ವಜ ಸ್ತಂಭ ಇಡಲಿದೆ.ನಾಳೆ ಬೆಳಗ್ಗೆ 8-30 ಕ್ಕೆ ವಿವಾದಿತ ಮೈದಾನದಲ್ಲಿ ಬೆಂಗಳೂರು ನಗರ ಉತ್ತರ ಎಸಿ ಶಿವಣ್ಣ ನೇತೃತ್ವದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯಲಿದೆ.ಹೀಗಾಗಿ ಧ್ವಜಾರೋಹಣ ಕಾರ್ಯಕ್ರಮಕ್ಕೆ ಮೈದಾನದಲ್ಲಿ ಕಂದಾಯ ಇಲಾಖೆಯಿಂದ ಸಿದ್ದತೆ ನಡೆದಿದೆ.ಪೊಲೀಸ್ ಭದ್ರತೆಯಲ್ಲಿ ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಣೆಗೆ ಕಂದಾಯ ಇಲಾಖೆ ಮುಂದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಿಕ್ಷಣ ಇಲಾಖೆಯ ಭ್ರಷ್ಟಾಚಾರ ಬಯಲು