Select Your Language

Notifications

webdunia
webdunia
webdunia
webdunia

ಟಿಕೆಟ್ ಪರಿಶೀಲನೆ ಮಾಡುವ ನೆಪದಲ್ಲಿ ಟಿಕೆಟ್ ಪರೀಕ್ಷಕ ಎಸಗಿದ ಇಂತಹ ನೀಚ ಕೃತ್ಯ

ಟಿಕೆಟ್ ಪರಿಶೀಲನೆ ಮಾಡುವ ನೆಪದಲ್ಲಿ ಟಿಕೆಟ್ ಪರೀಕ್ಷಕ ಎಸಗಿದ ಇಂತಹ ನೀಚ ಕೃತ್ಯ
ಮುಂಬೈ : , ಶನಿವಾರ, 2 ಮಾರ್ಚ್ 2019 (08:29 IST)
ಮುಂಬೈ : ರೈಲು ಟಿಕೆಟ್ ಪರೀಕ್ಷಕನೊಬ್ಬ ಟಿಕೆಟ್ ಪರಿಶೀಲನೆ ಮಾಡುವ ನೆಪದಲ್ಲಿ ಮಹಿಳೆಯ ಜೊತೆ ಅಸಭ್ಯವಾಗಿ ವರ್ತಿಸಿದ ಘಟನೆ ಚೆನ್ನೈ ಎಕ್ಸ್ ಪ್ರೆಸ್ ನಲ್ಲಿ ನಡೆದಿದೆ.


ಹರೀಸಿಂಗ್ ಮೀನಾ ಅಸಭ್ಯ ವರ್ತನೆ ತೋರಿದ ಟಿಕೆಟ್ ಪರೀಕ್ಷಕ. ಮಹಿಳೆಯೊಬ್ಬಳು ಸಿಯಾನ್ ಆಸ್ಪತ್ರೆಯಲ್ಲಿ ದಾಖಲಾದ ತನ್ನ ತಂದೆಯನ್ನು ನೋಡಲು ಚೆನ್ನೈ ಎಕ್ಸ್ ಪ್ರೆಸ್ ಮೂಲಕ ಮುಂಬೈಗೆ ಪ್ರಯಾಣ ಬೆಳೆಸಿದ್ದಳು. ಆ ವೇಳೆ ಟಿಕೆಟ್ ಪರೀಕ್ಷಕ ಹರೀಸಿಂಗ್ ಮೀನಾ ಮಹಿಳೆಯ ಬಳಿ ಬಂದು ಟಿಕೆಟ್ ಪರಿಶೀಲನೆ ಮಾಡುವಾಗ ತನ್ನ ಪ್ಯಾಂಟ್ ಜಿಪ್ ಹಾಗೂ ಶರ್ಟಿನ ಎರಡು ಬಟನ್ ತೆಗೆದು ಅಸಭ್ಯವಾಗಿ ವರ್ತಿಸಿದ್ದಾನೆ.


ಈ ಬಗ್ಗೆ ರೈಲ್ವೆ ಅಧಿಕಾರಿಗಳಿಗೆ ದೂರು ನೀಡಿದ ಹಿನ್ನಲೆಯಲ್ಲಿ ರೈಲು ಟಿಕೆಟ್ ಪರೀಕ್ಷಕ (ಟಿಟಿಇ)ನ ವಿರುದ್ಧ ಐಪಿಸಿ ಸೆಕ್ಸನ್ 509 (ಮಹಿಳೆಯೊಬ್ಬರಿಗೆ ಅವಮಾನ ಮಾಡುವುದು) ಅಡಿಯಲ್ಲಿ ಪ್ರಕರಣವನ್ನು ಕೇಸ್ ದಾಖಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆಗೆ ಪತಿಯ ಮನೆಯವರು ಮಾಡಿದ್ದೇನು ಗೊತ್ತಾ?