Select Your Language

Notifications

webdunia
webdunia
webdunia
webdunia

ತಾಯಿಯ ಎದುರಲ್ಲೇ ಮಗಳನ್ನು ಅನುಭವಿಸುತ್ತಿದ್ದ ಮೂವರು ಕಿರಾತಕರು

ತಾಯಿಯ ಎದುರಲ್ಲೇ ಮಗಳನ್ನು ಅನುಭವಿಸುತ್ತಿದ್ದ ಮೂವರು ಕಿರಾತಕರು
ಗಾಂಧಿನಗರ , ಸೋಮವಾರ, 9 ಡಿಸೆಂಬರ್ 2019 (16:16 IST)
ಹೆತ್ತ ತಾಯಿಯೊಬ್ಬಳು ತನ್ನ ಮಗಳನ್ನು ಮೂವರು ಕಾಮುಕರೊಂದಿಗೆ ಮಲಗಿಸುತ್ತಿದ್ದ ನೀಚ ಕೆಲಸ ಬಹಿರಂಗವಾಗಿದೆ.

ಕಳೆದೊಂದು ವರ್ಷದಿಂದ ಶಾಂತಿ, ಬಾಬುಭಾಯ್, ಚಂದ್ರೇಶ್ ಎನ್ನೋರು 11 ವರ್ಷದ ಹುಡುಗಿ ಮೇಲೆ ಅತ್ಯಾಚಾರ ನಡೆಸುತ್ತಿದ್ದರು.

ಇದಕ್ಕೆ ಹುಡುಗಿಯ ತಾಯಿಯೇ ಸಾಥ್ ನೀಡುತ್ತಿದ್ದಳು. ಈ ವಿಷಯ ತಂದೆಗೆ ಗೊತ್ತಾಗಿದ್ದೇ ತಡ ದೂರು ಸಲ್ಲಿಸಿದ್ದಾನೆ.

ಮೂವರು ಕಾಮುಕರನ್ನು ಪೊಲೀಸರು ಬಂಧನ ಮಾಡಿದ್ದಾರೆ. ಹುಡುಗಿಯ ತಾಯಿ ಪರಾರಿಯಾಗಿದ್ದಾಳೆ. ಗುಜರಾತ್ ನ  ಭಾವ್ ನಗರದ ಭುಟಿಯಾ ಹಳ್ಳಿಯಲ್ಲಿ ಈ ಘಟನೆ ನಡೆದಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿಯ ಕಣ್ಣೆದುರಲ್ಲೇ ಪತಿಗೆ ಗುಂಡೇಟು – ವಿಡಿಯೋ ಮಾಡಿದ ಜನರು