Publish Date: Mon, 10 Jul 2023 (14:18 IST)
Updated Date: Mon, 10 Jul 2023 (17:11 IST)
ಶಕ್ತಿ ಯೋಜನೆ ಜಾರಿಯಾಗಿ ನಾಳೆಗೆ ಒಂದು ತಿಂಗಳು ತುಂಬಲಿದೆ.16.10 ಕೋಟಿಯತ್ತ ಸ್ತ್ರೀಯರ ಉಚಿತ ಪ್ರಯಾಣ ಸಾಗಿದೆ.368ಕೋಟಿ ಮೌಲ್ಯ ಮಹಿಳಾ "ಶಕ್ತಿ" ಪ್ರದರ್ಶನ ದಾಟ್ಟಿದೆ.ಇಲ್ಲಿವರೆಗೂ ಎಲ್ಲಾ ನಿಗಮಗಳ ಬಸ್ ಗಳಲ್ಲಿ 16 ಕೋಟಿಗಿಂತಲೂ ಅಧಿಕ ಮಹಿಳೆಯರು ಪ್ರಯಾಣ ಮಾಡಿದ್ದಾರೆ.
ದಿನೇ ದಿನೇ ಸಾರಿಗೆ ಬಸ್ ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಗಣನೀಯ ಏರಿಕೆಯಗಿದೆ.ಕಳೆದ 29 ದಿನಗಳಲ್ಲಿ 16,10,18,028 ಮಹಿಳಾ ಪ್ರಯಾಣಿಕರು ಟ್ರಾವೆಲ್ ಮಾಡಿದ್ದಾರೆ.
ಶಕ್ತಿ ಯೋಜನೆ ಅಡಿಯಲ್ಲಿ ಜುಲೈ 10ರಂದು ಪ್ರಯಾಣಿಸಿದ ಮಹಿಳಾ ಪ್ರಯಾಣಿಕರ ವಿವರ
ಕೆಎಸ್ ಆರ್ ಟಿಸಿ - 16,35,774
ಮಹಿಳಾ ಪ್ರಯಾಣಿಕರ ಪ್ರಯಾಣದ ಮೌಲ್ಯ- 5,51,19,727
ಬಿಎಂಟಿಸಿ- 15,76,465
ಮಹಿಳಾ ಪ್ರಯಾಣಿಕರ ಪ್ರಯಾಣದ ಮೌಲ್ಯ- 2,08,68,251
ವಾಯುವ್ಯ-12,72,725
ಮಹಿಳಾ ಪ್ರಯಾಣಿಕರ ಪ್ರಯಾಣದ ಮೌಲ್ಯ- 3,71,63,061
ಕಲ್ಯಾಣ ಕರ್ನಾಟಕ - 7,84,963
ಮಹಿಳಾ ಪ್ರಯಾಣಿಕರ ಪ್ರಯಾಣದ ಮೌಲ್ಯ- 2,99,40,408
ಒಟ್ಟು ಪ್ರಯಾಣ ಮಾಡಿದ ಮಹಿಳೆಯರ ಸಂಖ್ಯೆ- 52,69,927
ನಿನ್ನೆಯ ಒಟ್ಟು ಮಹಿಳೆಯರ ಪ್ರಯಾಣದ ಮೌಲ್ಯ- 14,30,91,447
ಜೂನ್ 11ರಿಂದ ಜುಲೈ 10ರವರೆಗೂ ಪ್ರಯಾಣ ಮಾಡಿದ ಮಹಿಳೆಯರ ಸಂಖ್ಯೆ- 16,10,18,028,ಒಟ್ಟು ಮಹಿಳಾ ಪ್ರಯಾಣಿಕರ ಪ್ರಯಾಣದ ಮೌಲ್ಯ- 382,53,15,927ಯಾಗಿದೆ.