Select Your Language

Notifications

webdunia
webdunia
webdunia
webdunia

ಮಳೆ ತಂದ ಅವಾಂತರ

ಮಳೆ ತಂದ ಅವಾಂತರ
bangalore , ಸೋಮವಾರ, 9 ಮೇ 2022 (20:20 IST)
ಕೊರೋನಾ ನಂತರ ಇತ್ತೀಚೆಗೆ ಚೇತರಿಸಿಕೊಂಡಿದ್ದ‌ ರೈತರಿಗೆ ಮತ್ತೆ ಬರಸಿಡಿಲು ಬಡಿದಂತಾಗಿದೆ.ಬಳ್ಳಾರಿಯ ವಿಜಯನಗರದಲ್ಲಿ ನಿನ್ನೆ ರಾತ್ರಿ ಸುರಿದ ಮಳೆಗೆ ಅವಾಂತರವೇ ಸೃಷ್ಟಿಯಾಗಿದೆ..ಹೊಸಪೇಟೆಯ ಚಿತ್ತವಾಡ್ಗಿಯಲ್ಲಿ ನಿರಂತರ ಸುರಿದ ಮಳೆಗೆ ಬೃಹತ್ ಗಾತ್ರದ ಮರಗಳು ಧರೆಗುರುಳಿವೆ..ಕೂಡ್ಲಿಗಿ  ತಾಲೂಕಿನ ನಿಂಬಳಗೇರೆ ಗ್ರಾಮದಲ್ಲಿ ಬಾಳೆ ತೋಟ ನೆಲಸಮವಾಗಿದೆ..ಮಳೆಯಿಂದಾಗಿ ಹಲವು ಕಡೆ ಸಮಸ್ಯೆ ಉಂಟಾಗಿದ್ದು, ವಿದ್ಯುತ್ ತಂತಿ ತಗುಲಿ ತೆಂಗಿನ ಮರ ಹೊತ್ತಿ ಉರಿದಿದೆ..
 

Share this Story:

Follow Webdunia kannada

ಮುಂದಿನ ಸುದ್ದಿ

ಮೆಟ್ರೋ ಪಿಲ್ಲರ್​​ಗೆ KSRTC ಬಸ್ ಡಿಕ್ಕಿ