Select Your Language

Notifications

webdunia
webdunia
webdunia
webdunia

ತಡರಾತ್ರಿ ಆಸ್ಪತ್ರೆಗೆ ಬಂದ ಯುವತಿಯ ಖಾಸಗಿ ಅಂಗ ಮುಟ್ಟೋದಾ?

ತಡರಾತ್ರಿ ಆಸ್ಪತ್ರೆಗೆ ಬಂದ ಯುವತಿಯ ಖಾಸಗಿ ಅಂಗ ಮುಟ್ಟೋದಾ?
ಬೆಂಗಳೂರು , ಭಾನುವಾರ, 18 ಅಕ್ಟೋಬರ್ 2020 (20:58 IST)
ಅನಾರೋಗ್ಯ ಹಿನ್ನೆಲೆಯಲ್ಲಿ ತಪಾಸಣೆಗಾಗಿ ಆಸ್ಪತ್ರೆಗೆ ಬಂದಿದ್ದ ಯುವತಿಯೊಬ್ಬಳ ಖಾಸಗಿ ಅಂಗಗಳನ್ನು ಅಲ್ಲಿನ ಸಿಬ್ಬಂದಿ ಮುಟ್ಟಿದ್ದಾನೆ ಎಂದು ಆರೋಪಿಸಲಾಗಿದೆ.
 

ಬೆಂಗಳೂರಿನ ಕನಕಪುರ ರಸ್ತೆಯ ಆಸ್ಪತ್ರೆಯೊಂದಕ್ಕೆ ಯುವತಿ ಚಿಕಿತ್ಸೆಗಾಗಿ ಭೇಟಿ ನೀಡಿದ್ದಾಳೆ. ಆಗ ಅಲ್ಲಿದ್ದ ಪುರುಷ ನರ್ಸ್ ಒಬ್ಬ ಇಂಜೆಕ್ಷನ್ ಕೊಡುವ ನೆಪದಲ್ಲಿ ಯುವತಿಯ ಖಾಸಗಿ ಅಂಗಗಳನ್ನು ಸ್ಪರ್ಶ ಮಾಡಿದ್ದಾನೆ.

ಈ ಕುರಿತು ಸುಬ್ರಹ್ಮಣ್ಯಪುರ ಠಾಣೆಯಲ್ಲಿ ಕೇಸ್ ದಾಖಲು ಮಾಡಿದ್ದು, ವಿಡಿಯೋ ಮಾಡಿ ತನಗಾದ ನೋವನ್ನು ಯುವತಿ ಹಂಚಿಕೊಂಡಿದ್ದಾಳೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಡಿಸಿಎಂ ಕಾರಜೋಳ ಪುತ್ರ ಚೆನ್ನೈ ಆಸ್ಪತ್ರೆಗೆ ದಾಖಲು