CD ಕುರಿತು ಅಧ್ಯಕ್ಷರೇ ಉತ್ತರಿಸುತ್ತಾರೆ- ಡಿಕೆಶಿ

Webdunia
ಮಂಗಳವಾರ, 31 ಜನವರಿ 2023 (16:10 IST)
CD ಕುರಿತು ಡಿಕೆಶಿ ಪ್ರತಿಕ್ರಿಯಿಸಲಿ’KPCC ಅಧ್ಯಕ್ಷ D.K ಶಿವಕುಮಾರ್​​​​​​ ಮಾತನಾಡಿದ್ದಾರೆ ಎನ್ನಲಾದ CD ಬಿಡುಗಡೆ ವಿಚಾರ ಕುರಿತು KPCC ಪ್ರಚಾರ ಸಮಿತಿ ಅಧ್ಯಕ್ಷ M.B. ಪಾಟೀಲ್ ಹೇಳಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾನು CD ವಿಚಾರದಲ್ಲಿ ಮಾತನಾಡುವುದಿಲ್ಲ. ಈ ವಿಷಯದಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ. ಇದಕ್ಕೆ ರಿಯಾಕ್ಟ್ ಮಾಡುವ ಅಗತ್ಯವಿಲ್ಲ.
ಅಧ್ಯಕ್ಷರೇ ಅದಕ್ಕೆ ಉತ್ತರ ಕೊಡುತ್ತಾರೆ. ನಾನು ಯಾಕೆ ಮಾತನಾಡಲಿ ಎಂದು ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಂಡರ್ಲಾದಲ್ಲಿ ತಂಗಿದ್ದ ಒಡಿಶಾ ಕೈ ಶಾಸಕರಿಗೆ ಲಂಚ ನೀಡಲು ಯತ್ನ, ಮಹತ್ವದ ಬೆಳವಣಿಗೆ

ದಯಾಮರಣ ಪಡೆದ ಹರೀಶ್ ರಾಣಾ ಕೊನೆಯ ಗಳಿಗೆ Video

ಒಡಿಸ್ಸಾ ಕಾಂಗ್ರೆಸ್ ಶಾಸಕರಿಗೆ ತಲಾ ಐದು ಕೋಟಿ ಆಮಿಷ: ಡಿಸಿಎಂ ಡಿ.ಕೆ. ಶಿವಕುಮಾರ್, Video

ಪಂಚ ರಾಜ್ಯದ ಚುನಾವಣೆಗೆ ಮುಹೂರ್ತ ಫಿಕ್ಸ್‌, ಕರ್ನಾಟಕದಲ್ಲೂ ರಂಗೇರಲಿದೆ ಚುನಾವಣಾ ಕಾವು

ಕದನ ವಿರಾಮ ತಳ್ಳಿಹಾಕಿದ ಡೊನಾಲ್ಡ್ ಟ್ರಂಪ್: ಇರಾನ್‌ ಸರ್ವೋಚ್ಚ ನಾಯಕನ ಬಗ್ಗೆ ಹೇಳಿದ್ದೇನು

ಮುಂದಿನ ಸುದ್ದಿ
Show comments